ಉಡುಪಿ : ಪರ್ಯಾಯ ಶ್ರೀ ಶೀರೂರು ಮಠ

0
103

ವರದಿ ವಿನೋದ್ ಶೆಟ್ಟಿ ಉಡುಪಿ

ಉಡುಪಿ ನಗರ ದ ನಗರಸಭಾ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಗಳ ಪೂರ್ವಭಾವಿ ಸಭೆ ಹಾಗೂ ಹೊರೆ ಕಾಣಿಕೆ ಸಮಿತಿ ಯ ಸಭೆಯು ಶ್ರೀ ವಿಠ್ಠಲ ಸಭಾ ಭವನದಲ್ಲಿ ಇಂದು ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಶೀರೂರು ಮಠದ ದಿವಾನರಾದ ಶ್ರೀ ಡಾ.ಉದಯಕುಮಾರ್ ಸರಳತ್ತಾಯ, ಸಂಚಾಲಕ ಶ್ರೀ ಸುಪ್ರಸಾದ್ ಶೆಟ್ಟಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಮಟ್ಟಾರ್ ರತ್ನಾಕರ ಹೆಗ್ಡೆ, ಶ್ರೀ. ದಿನೇಶ್ ಅಮೀನ್ ಶ್ರೀ ಮಧುಕರ ಮುದ್ರಾಡಿ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here