ಉಡುಪಿ:ಉಡುಪಿ ಕುಕ್ಕಿಕಟ್ಟೆ ನಿವಾಸಿ ಸಿವಿಲ್ ಇಂಜಿನಿಯರ್ ರವಿರಾಜ್ ಉಡುಪ 57 ವರ್ಷ ತಮ್ಮ ಸ್ವಗ್ರಹದಲ್ಲಿ ಮೇ 01 ಗುರುವಾರ ಹೃದಯ ಘಾತ ದಿಂದ ನಿಧನರಾದರು. ಮೃತರು ಪತ್ನಿ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಉಡುಪಿ ಪರಿಸರದಲ್ಲಿ ನೂರಾರು ಮನೆ , ಕಟ್ಟಡ ಗಳನ್ನೂ ನಿರ್ಮಿಸಿ ಪ್ರಸಿದ್ದರಾಗಿದ್ದರು. ಉಡುಪಿ ಸಿವಿಲ್ ಇಂಜಿನಿಯರ್ಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ನೀಡುತಿದ್ದರು , ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಕೆ.ರಂಜನ್ ಸಂತಾಪ ವ್ಯಕ್ತಪಡಿಸಿ ಶೃದ್ದಾಂಜಲಿ ಕೋರಿದ್ದಾರೆ.