ಉಡುಪಿ : ಡಿ.07 ರಂದು ಕೊಡವೂರು ಶ್ರೀ ಸಿರಿ ಕುಮಾರ ದೈವಸ್ಥಾನದ ಸಾಂಪ್ರದಾಯಕ ದೈವಗಳ ಕಂಬಳ

0
111

ಕೊಡವೂರು : ದಿನಾಂಕ 07-12-2025 ನೇ ಆದಿತ್ಯವಾರದಂದು ಶ್ರೀ ಸಿರಿ ಕುಮಾರ ದೈವಗಳ ಕಂಬಳ ಜರಗಲಿರುವುದು. ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಸಿರಿ ಕುಮಾರ ದರ್ಶನ ಸೇವೆ ಜರಗಲಿರುವುದು.
ಅನಾದಿಕಾಲದಿಂದಲೂ ನಡೆದು ಬಂದಂತಹ ಸಾಂಪ್ರದಾಯಕ ಪದ್ಧತಿಯಲ್ಲಿ ಜರಗಲಿರುವುದು. ಯಾವುದೇ ಸ್ಪರ್ಧೆಗಳು ಜರಗುವುದಿಲ್ಲ.

ಈ ಒಂದು ಸಂದರ್ಭದಲ್ಲಿ ಸದ್ಭಕ್ತರು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಕಂಬಳ ಮನೆಯವರು ಮತ್ತು ಕುಟುಂಬಸ್ಥರು ಕಂಬಳ ಸಮಿತಿ ಪತ್ರಿಕೆ ಪ್ರಕಟಣೆಯಲ್ಲಿ ಆಡಳಿತ ಮುಖ್ಯಸ್ಥರಾದ ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ಸಿರಿ ಕುಮಾರ ದೈವಸ್ಥಾನ ಕಂಬಳ ಮನೆ ಕಂಬಳಕಟ್ಟ ಕೊಡವೂರು.

LEAVE A REPLY

Please enter your comment!
Please enter your name here