ಇನ್ನಂಜೆ ಗೋಳಿಕಟ್ಟೆಯಲ್ಲಿ ಅ. 21ರಂದು ವಿಜಯದಶಮಿ ಮಹೋತ್ಸವ

0
14

ಇನ್ನಂಜೆ : ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ವಿಠೋಬಾ ಭಜನಾ ಮಂಡಳಿ, ಗೋಳಿಕಟ್ಟೆ, ಇನ್ನಂಜೆ ವತಿಯಿಂದ ಅಕ್ಟೋಬರ್ 21ರಂದು ವಿಜಯದಶಮಿ ಆಚರಣೆಯ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಜಯದಶಮಿಯಂದು ಬೆಳಿಗ್ಗೆ 11.30ರಿಂದ ಶ್ರೀ ದೇವಿಯ ದರ್ಶನ ಸೇವೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಮಹಾ ಅನ್ನಸಂತರ್ಪಣೆ ಜರುಗಲಿದೆ.