

ವೇಣೂರು: ಇಂದು ಸಂಜೆ ಸುರಿದ ಭಾರೀ ಮಳೆಗೆ ವೇಣೂರು ಪರಿಸರದಲ್ಲಿ ಜಲ ಪ್ರಳಯವೇ ಸೃಷ್ಟಿಯಾಗಿದೆ.
ಭಾರೀ ಮಳೆಗೆ ನೋಡನೋಡು ತ್ತಿದ್ದಂತೆ ರಸ್ತೆಯ್ಲಲಲ್ಲಿನ ನೀರು ಅಂಗಡಿಗಳಿಗೆ ನುಗ್ಗಿದ್ದು ಅಂಗಡಿ ಮಾಲೀಕ ರಿಗೆ ನಷ್ಟ ಸಂಭವಿಸಿದೆ
ಹೆದ್ದಾರಿ ಇಕ್ಕೆಲಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಅಂಗಡಿ ಗಳಿಗೆ ನುಗ್ಗೆಲು ಕಾರಣ ಆಗಿದೆ. ಹಲವೆಡೆ ತೋಡು, ತೋಟಗಳು ಮುಳುಗಡೆ ಆಗಿದೆ. ಸಿಡಿಲಿಗೆ ಹಲವು ಮನೆ ಗಳ ವಿದ್ಯುತ್ ಕೆಟ್ಟು ಹೋಗಿದೆ. ಬೆಳ್ತಂಗಡಿ ತಾಲೂಕಿನ ಹಲವು ನದಿಗಳಲ್ಲೂ ಭಾರೀ ಪ್ರಮಾಣದ ನೀರು ಹರಿದು ಬಂದಿದ್ದು ಜನ ಭಯಭೀತಿ ಗೊಂಡಿದ್ದರು.