ವೈಲ್ಡ್ ಟೈಗರ್ ಸಫಾರಿ ಕನ್ನಡ ಚಲನಚಿತ್ರದ ಟೀಸರ್ ಲಾಂಚ್‌ನಲ್ಲಿ ಮಿಸಸ್ ಇಂಡಿಯಾ ಕರ್ನಾಟಕದ ಮಂಗಳೂರು ವಿನ್ನರ್ ಹಾಗು ನ್ಯಾಷನಲ್ ಲೆವೆಲ್ ಕ್ರೌನ್ ವಿನ್ನರ್ ತಶ್ಮ ಚೇತನ್ ಭಾಗಿ

0
6

ದುಬೈನ ಗ್ಲೋಬಲ್ ವಿಲೇಜ್ ನಲ್ಲಿ ಕೆ.ಜಿ.ಪ್ ಖ್ಯಾತಿಯ ಚಂದ್ರಮೌಳಿ ನಿರ್ದೇಶನದ ನಾಯಕ ನಟ ಶಿಥಿಲ್ ಪೂಜಾರಿ ಹಾಗು ನಾಯಕಿ ನಟಿ ನಿಮಿಕಾ ರತ್ನಾಕರ್ ಅಭಿನಯದ ವೈಲ್ಡ್ ಟೈಗರ್ ಸಫಾರಿ ಕನ್ನಡ ಚಲನ ಚಿತ್ರದ ಟೀಸರ್ ಲಾಂಚ್‌ಗೆ ಮುಖ್ಯ ಅಥಿತಿಯಾಗಿ ಮಿಸಸ್ ಇಂಡಿಯಾ ಕರ್ನಾಟಕ ದ ಮಂಗಳೂರು ವಿನ್ನರ್ ಹಾಗು ನ್ಯಾಷನಲ್ ಲೆವೆಲ್ ಕ್ರೌನ್ ವಿನ್ನರ್ ಶ್ರೀಮತಿ ತಶ್ಮ ಚೇತನ್ ಅವರು ಭಾಗವಹಿಸಿದ್ದರು”

  • “ರೆಮೋ ಸರ್ ಮತ್ತು ಧರ್ಮೇಶ್ ಸರ್‌ರವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದು!” “ವೈಲ್ಡ್ ಟೈಗರ್ ಸಫಾರಿ ಟೀಸರ್ ನೋಡಿ ಮೆಚ್ಚಿದೆ, ಶೀಘ್ರದಲ್ಲೇ ಚಿತ್ರ ಬಿಡುಗೈಗೆ ಸಜ್ಜಾಗಿದೆ!” ” ನಿಜಕ್ಕೂ ಹೆಮ್ಮೆಯ ವಿಚಾರ!” “ರೆಮೋ ಸರ್ ಮತ್ತು ಧರ್ಮೇಶ್ ಸರ್‌ರವರಿಂದ ಶುಭ ಹಾರೈಸಿದ್ದು ನಿಜಕ್ಕೂ ಸ್ಮರಣೀಯ!”
  • “ವೈಲ್ಡ್ ಟೈಗರ್ ಸಫಾರಿ ಚಿತ್ರತಂಡಕ್ಕೆ ಶುಭ ಹಾರೈಸುತ್ತೇನೆ, ಚಿತ್ರ ಯಶಸ್ವಿಯಾಗಲಿ ಎಂದು ಶುಭಕೋರಿದರು.

LEAVE A REPLY

Please enter your comment!
Please enter your name here