
ದಾವಣಗೆರೆ : ಮೇ.5ರಂದು ಬೆಳ್ಳಗ್ಗೆ 11-00ಗಂಟೆಗೆ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ (ರಿ.) ಚನ್ನಗಿರಿ. ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ (ರಿ.) ದಾವಣಗೆರೆ. ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯು ರೋಟರಿ ಬಾಲ ಭವನ, ಪ್ರವಾಸಿ ಮಂದಿರ ರಸ್ತೆ, ದಾವಣಗೆರೆ ಎಂಬಲ್ಲಿ ನಡೆಯಲಿರುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಪನಾ ರಾಜ್ ವಹಿಸಲಿರುವರು. ಉದ್ಘಾಟನೆಯನ್ನು ಜಿ.ಎ. ರುದ್ರೇಶ್ ಗೌಡ್ರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿ.ಆರ್. ನಾಗೇಂದ್ರಪ್ಪ, ಎಸ್. ಸುಧಾಕರ್ ,ಶೈಲೇಶ್ ಪಾಟೀಲ್, ದೊಡ್ಡಬಾಯಿ ಸುರೇಶ್ ಭಾಗವಹಿಸಲಿರುವರು, ಎಂ.ಸಿ. ಚಂದ್ರಪ್ಪ ಅವರಿಗೆ ಗೌರವ ಸನ್ಮಾನ ನಡೆಯಲಿರುವುದು.
