ಎಲ್ಲೂರು ಗುತ್ತು ಪ್ರಭಾಕರ ಶೆಟ್ಟಿ (ಬದ್ದು ಶೆಟ್ಟಿ) ನಿಧನ

0
48

ಮುಂಬೈ: ಎಲ್ಲೂರು ಗುತ್ತು ಪ್ರಭಾಕರ ಶೆಟ್ಟಿ (ಬದ್ದು ಶೆಟ್ಟಿ) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಪರಿಚಯಸ್ಥರಲ್ಲಿ ದುಃಖವನ್ನುಂಟುಮಾಡಿದೆ.

ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 4:30ಕ್ಕೆ ಮುಂಬೈನ ಘಾಟ್ಕೋಪರ್ ಪೂರ್ವದ ಲಕ್ಷ್ಮೀ ನಗರದಲ್ಲಿರುವ ಸಾಯಿ ಸಿದ್ಧಿ ಟವರ್‌ನಲ್ಲಿ ನಡೆಯಲಿದೆ.

ಅಂತ್ಯಕ್ರಿಯೆಯ ಸ್ಥಳದ ವಿಳಾಸ:
1002, ಸಾಯಿ ಸಿದ್ಧಿ ಟವರ್, ಲಕ್ಷ್ಮೀ ನಗರ, ಘಾಟ್ಕೋಪರ್ ಪೂರ್ವ, ಮುಂಬೈ.