ಮಂಗಳೂರು: ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಲೇಖಕರನ್ನು ಗುರುತಿಸುವ ಡಿಜಿಟಲ್ ಉಪಕ್ರಮದ ಅಡಿಯಲ್ಲಿ ನವದೆಹಲಿಯ ಟ್ಯಾಗೋರ್ ಸಂಶೋಧನೆ ಮತ್ತು ಶೈಕ್ಷಣಿಕ ತರಬೇತಿ ಸಂಸ್ಥೆ (TRET) ಈ ಗೌರವವನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು, ಈ ಮಹತ್ವದ ವಿಷಯದ ಕುರಿತು ಪುಸ್ತಕ ಬರೆದ ಮೊದಲ ಯುವ ಲೇಖಕಿ ಎಂಬ ಹೆಗ್ಗಳಿಕೆಗೆ ಫರ್ನಾಂಡಿಸ್ ಪಾತ್ರರಾಗಿದ್ದಾರೆ. ಈ ಪುಸ್ತಕಕ್ಕೆ ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ.
Home Uncategorized ಯುವ ಲೇಖಕಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರ ‘ಭಾರತ್ 2047: ರೋಲ್ ಆಫ್ ಯೂತ್’ ಪುಸ್ತಕಕ್ಕಾಗಿ...

