ಶಿಕ್ಷಣವು ಜ್ಞಾನವುಳ್ಳ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸಲು ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಿಹೇಳುವ ಮಂಗಳೂರಿನ ಯುವ ಲೇಖಕಿ ಮತ್ತು ವಾಗ್ಮಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ “ಶಿಕ್ಷಣದ ಬೆಳಕು” ಜಗತ್ತನ್ನು ಬೆಳಗಿಸುತ್ತದೆ ಪುಸ್ತಕದಲ್ಲಿ ವ್ಯಕ್ತಿ ತಮ್ಮ ಸಮುದಾಯಗಳು ಮತ್ತು ಸಮಾಜವನ್ನು ಸುಧಾರಿಸಲು ಪಡೆದ ಜ್ಞಾನವನ್ನು ಅನ್ವಯಿಸಿದಾಗ ಶಿಕ್ಷಣದ ನಿಜವಾದ ಮೌಲ್ಯವು ಅರಿವಾಗುತ್ತದೆ ಎಂದು ಅವರು ವಾದಿಸುತ್ತಾರೆ. ಇತ್ತೀಚೆಗೆ ತನಿಶಾ ಪಬ್ಲಿಕೇಷನ್ಸ್ ನವದೆಹಲಿ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಡಾ. ಸಿ ಎನ್ ಮಂಜುನಾಥ್ , ಸನ್ಮಾನ್ಯ ಸಂಸದರು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹಾಗು ಖ್ಯಾತ ಹೃದಯತಜ್ಞ ಬೆಂಗಳೂರು ಇವರು ಪುಸ್ತಕವನ್ನು ಬಿಡುಗಡೆ ಮಾಡಿದರು.
Home Uncategorized ಯುವ ಲೇಖಕಿ ರಿಶಲ್ ಫೆರ್ನಾಂಡಿಸ್ ಪುಸ್ತಕ ಶಿಕ್ಷಣದ ಬೆಳಕು ಜಗತ್ತನ್ನು ಬೆಳಗಿಸುತ್ತದೆ ಬೆಂಗಳೂರಿನಲ್ಲಿ ಬಿಡುಗಡೆ