ಯುವಸಂಗಮ ಕಾಂತಾವರ (ರಿ.) ಪದಾಧಿಕಾರಿಗಳ ಆಯ್ಕೆ : ನೂತನ ಅಧ್ಯಕ್ಷರಾಗಿ ವಿಜಯ ಸಾಲ್ಯಾನ್, ಪ್ರಧಾನಕಾರ್ಯದರ್ಶಿಯಾಗಿ ಸನತ್ ಆಚಾರ್ಯ

0
14

ಕಾಂತಾವರ : 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮೇ.29ರಂದು ನಡೆಯಿತು.

ನೂತನ ಅಧ್ಯಕ್ಷರಾಗಿ ವಿಜಯ್ ಸಾಲಿಯಾನ್ ಮಜಲಕೋಡಿ, ಪ್ರಧಾನ ಕಾರ್ಯದರ್ಶಿ ಯಾಗಿ ಸನತ್ ಆಚಾರ್ಯ ಕುಂದಿಲ , ಉಪಾಧ್ಯಕ್ಷರಾಗಿ ಅರುಣ್ ಭಂಡಾರಿ ಕುಂದಿಲ , ಸುರೇಂದ್ರ ಪೂಜಾರಿ ಮಜಲಕೋಡಿ , ಜೊತೆ ಕಾರ್ಯದರ್ಶಿಯಾಗಿ ರಿತೇಶ್ ಕೋಟ್ಯಾನ್ , ಸುಶಾಂತ್ ಹಕ್ಕಲು , ಕೋಶಾಧಿಕಾರಿಯಾಗಿ ಧೀರಜ್ ಸಾಲಿಯಾನ್ ನಡಿಲ್ಲ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here