ಕಳತ್ತೂರು,ಪಿ.ಕೆಎಸ್ ಪ್ರೌಢಶಾಲೆಗೆ 100% ಫಲಿತಾಂಶ

0
126

ಕಾಪು : ಕಳತ್ತೂರು ಪಿ. ಕೆ. ಎಸ್ ಪ್ರೌಢಶಾಲೆಗೆ 2025-26 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿರುತ್ತಾರೆ.

ಸಾಧನೆಗೈದ ಹೆಮ್ಮೆಯ ವಿದ್ಯಾರ್ಥಿಗಳು

ಕೆ, ಮೊಹಮ್ಮದ್ ಶಾಯಿಲ್ (589), ತೇಜಸ್ (581),ಬಸವರಾಜ (525),ಸಾತ್ವಿಕ (507),ವರ್ಷಿಣಿ (491), ಮೊಹಮ್ಮದ್ ರಯಾನ್ (480),ಆಕಾಶ್ (478),ಸಾರ್ಥಕ್ (471)ಸ್ವಸ್ತಿಕ್ (444),ಮೆಹೆಕ್ ಫಾತಿಮಾ (437).

ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಸಂಸ್ಥೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಸಂಘ ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here