ಬೆಳುವಾಯಿ ಮಂಜನಕಟ್ಟೆ ಜವನೆರ್ ತಂಡದ 12ನೇ ವಾರ್ಷಿಕೋತ್ಸವ

0
86


ವರದಿ ರಾಯಿ ರಾಜ ಕುಮಾರ
ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಲೀಗ್ ಮಾದರಿಯ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟ ಬೆಳುವಾಯಿ ಮಂಜನ ಕಟ್ಟೆಯಲ್ಲಿ ನಡೆಯಿತು. ಮಂಜನಕಟ್ಟೆ ಟ್ರೋಫಿ 2025 ಪ್ರಯುಕ್ತ ನಡೆದ ಈ ಜವನೆರ್ ಕೂಟದ ಪಂದ್ಯಾಟದಲ್ಲಿ ಪ್ರಶಸ್ತಿ ವಿಜೇತ ತಂಡಗಳು.
.

LEAVE A REPLY

Please enter your comment!
Please enter your name here