ಆ. 30 ರಂದು ಮಾಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ 17ನೇ ವಾರ್ಷಿಕ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ

0
14

ಮುಂಬಯಿ : ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ 17ನೇ ವಾರ್ಷಿಕ ವರಮಹಾಲಕ್ಷ್ಮಿ ಪೂಜಾ ಮಹೋತ್ಸವವು ರವಿವಾರ ಆ. 30ರಂದು ಮಧ್ಯಾಹ್ನ 2 ರಿಂದ ಮಲಾಡ್ ಪೂರ್ವ ದತ್ತ ಮಂದಿರ ರೋಡ್ ನ ಶ್ರೀ ಸ್ವಾಮೀ ನಾರಾಯಣ ಮಂದಿರದ ಒಂದನೇ ಮಹಡಿಯ ಸಭಾಗೃಹದಲ್ಲಿ ಕೈರಬೆಟ್ಟು ವಿಶ್ವನಾಥ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ.

ನ್ಯಾ. ಜಗನ್ನಾಥ ಎನ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ಮಾಡಲಿರುವರು. ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೌರವ ಅತಿಥಿಗಳಾಗಿ ಮುಂಬಯಿ ಕ್ರಿಕೆಟ್ ಅಸೋಷಿಯೇಶನಿನ ಮಾಜಿ ಜೊತೆ ಕಾರ್ಯದರ್ಶಿ ಡಾ. ಪಿ. ವಿ. ಶೆಟ್ಟಿ, ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ,
ಬಂಟ್ಸ್ ಲಾ ಪೋರಂ ನ ಅಧ್ಯಕ್ಷ ನ್ಯಾ, ಮಂಜುನಾಥ ಹೆಗ್ಡೆ, ರಾಕ್ಷಿ ಡೆವೆಲಪ್ಪರ್ಸ ಪ್ರೆ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಎನ್ ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಎಸ್. ಎನ್. ಡಿ. ಟಿ. ಕಾಲೇಜಿನ ಮಾಜಿ ಅಕೌಂಟ್ಸ್ ಮುಖ್ಯಸ್ಥ ಸಿಎ ಮಹೇಂದ್ರ ದೋಶಿ, ಕಾಂದಿವಲಿ ಪೂರ್ವದ ಶಾಸಕ ಅತುಲ್ ಭಟ್ಕಲ್ ಕರ್, ದೀನ್ ದೋಶಿ ಶಾಸಕ ಸುನಿಲ್ ಪ್ರಭು, ಸ್ಥಳೀಯ ನಗರ ಸೇವಕರುಗಳಾರಾದ ಅಜಿತ್ ರಾವ್ ರಾಣೆ ಮತ್ತು ಸಂಗೀತ ಗ್ಯಾನ್ ಮೂರ್ತಿ ಶರ್ಮಾ ಆಗಮಿಸಲಿದ್ದು ರಾಕ್ಷಿ ಡೆವೆಲಪ್ಪರ್ಸ ಪ್ರೆ ಲಿಮಿಟೆಡ್ ನ ಆಶಾಲತಾ ನಾರಾಯಣ ಶೆಟ್ಟಿ ಇವರನ್ನು ಗೌರವಿಸಲಾಗುವುದು. ಕುರಾರ್ ಗಾಂವ್ ದೇವಿ ಮಂದಿರದ ಅಧ್ಯಕ್ಷ ಸಮಿತಿಯ ಹಿರಿಯ ಸದಸ್ಯರಾದ ಸುಧೀರ್ ಪುತ್ರನ್, ಸಿದ್ದರಾಮ ಗೌಡ, ನಿತ್ಯಾನಂದ ಪೂಜಾರಿ ಮತ್ತು ಸೂರಪ್ಪ ಕುಂದರ್ ಇವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವಿಗಳಿಸಿದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಸಂಜೆ 6ಗಂಟೆಗೆ ಸಾಮೂಹಿಕ ಶ್ರೀ ವರಮಹಾಲಕ್ಷಿ ಪೂಜೆ ನಡೆಯಲಿರುವುದು.

ಈ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ತ್ರೊತ್ಸಾಹಿಸಬೇಕಾಗಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪರವಾಗಿ ಕಾರ್ಯದರ್ಶಿ ಸನತ್ ಪೂಜಾರಿ, ಕೋಶಾಧಿಕಾರಿ ಸುರೇಂದ್ರ ಆಚಾರ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ಕೆ. ಆಚಾರ್ಯ, ಯುವ ವಿಭಾಗದ ಅಧ್ಯಕ್ಷ ಸುಧೀಪ್ ಡಿ. ಪೂಜಾರಿ, ಸಮಿತಿಯ ಉಪಾಧ್ಯಕ್ಷರಾದ ವಿ. ಕುಮಾರೇಶ್ ಆಚಾರ್ಯ, ಸಂತೋಷ್ ಕೆ. ಪೂಜಾರಿ, ಜಗನ್ನಾಥ ಎಚ್. ಮೆಂಡನ್, ದಿನೇಶ್ ಪೂಜಾರಿ ಸಂಯೋಜಕ ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ರಾವ್, ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ,ಸಲಹಾ ಸಮಿತಿಯ ಸದಸ್ಯರಾದ ಪರಮಾನಂದ ಭಟ್, ಪ್ರೇಮನಾಥ್ ಎಸ್. ಸಾಲಿಯನ್, ಸಿ.ಎ. ಸುರೇಂದ್ರ ಶೆಟ್ಟಿ, ಶ್ರೀನಿವಾಸ ಸಾಫಲ್ಯ, ರವಿ ಸ್ವಾಮೀಜಿ, ವೇದಾನಂದ ಸ್ವಾಮಿ ಸದಸ್ಯರಾದ ಮಹಾಬಲ್ ಪೂಜಾರಿ, ಉದಯ್ ಸಾಲಿಯಾನ್, ಶೈಲೇಶ್ ಪೂಜಾರಿ, ಸಿದ್ದರಾಮ ಗೌಡ, ಈಶ್ವರ್ ಕುಲಾಲ್, ಮೃತ್ಯುಂಜಯ ಪಲ್ಲಿ, ನಿತ್ಯಾನಂದ ಕೊಟ್ಯಾನ್, ದಿನೇಶ್ ಕುಂಬ್ಳೆ, ಗೋಪಾಲ್ ಪೂಜಾರಿ, ದಿನೇಶ್ ಕಾಮತ್, ಪ್ರತೀಕ್ ಜೆ. ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಸೀತಾರಾಮ್ ಅಮೀನ್, ಶ್ರೀಪತಿ ಪಾಟ್ಕರ್, ಹರೀಶ್ ಶೆಟ್ಟಿ ಪೆರಾರ, ಸದಾನಂದ ಕೊಟ್ಯಾನ್, ಸುರೇಂದ್ರ ಶೆಟ್ಟಿ ಹೊಸ್ಮಾರ್ , ರಾಮ ಪೂಜಾರಿ, ಜಯ ಪೂಜಾರಿ, ಸೂರಪ್ಪ ಕುಂದರ್, ಸದಾನಂದ ರಾವ್, ಹರೀಶ್ ಪೂಜಾರಿ ಕರ್ಣಾಡ್, ಕೃಷ್ಣ ಪ್ರಭು ಅನ್ನಂದಾರ್, ಮಂಜು ಗೌಡ, ಉಮೇಶ್ ಪೂಜಾರಿ, ನಿತ್ಯಾನಂದ ಪೂಜಾರಿ, ಶಶಿಧರ್ ಹೆಗ್ಡೆ, ರವಿ ಮೂಲ್ಯ ಗೋಪಾಲ್ ಶೆಟ್ಟಿಗಾರ್, ರಘುರಾಮ್ ನಾಯಕ್, ಭೋಜ ಮೂಲ್ಯ, ಪಾಂಡುರಂಗ ನಾಯಕ್, ಯೋಗೇಶ್ ಬಂಗೇರ, ಗಣೇಶ್ ನಾಯ್ಕ್ ಮಹಿಳಾ ವಿಭಾಗದ ಉಪಾಧ್ಯಕ್ಷೆಯರುಗಳಾದ ಗೀತಾ ಜೆ. ಮೆಂಡನ್, ಲಲಿತಾ ಎಸ್. ಗೌಡ, ಸಂಧ್ಯಾ ಎಸ್. ಪ್ರಭು, ಕಾರ್ಯದರ್ಶಿ ಶೀಲಾ ಎಂ. ಪೂಜಾರಿ ಕೋಶಾಧಿಕಾರಿ ನಳಿನಿ ಪಿ. ಕರ್ಕೇರಾ ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್. ಆಚಾರ್ಯ, ವಿದ್ಯಾ ಡಿ. ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್. ರಾವ್, ವಿದ್ಯಾ ಎಸ್. ನಾಯಕ್, ಸಲಹಾ ಸಮಿತಿಯ ಸದಸ್ಯರಾದ ಮೋಹಿನಿ ಜೆ. ಶೆಟ್ಟಿ ಮತ್ತು ರತ್ನಾ ಡಿ. ಕುಲಾಲ್, ಯುವ ವಿಭಾಗ ಉಪಾಧ್ಯಕ್ಷರುಗಳಾದ ಪ್ರಣೀತಾ ವಿ. ಶೆಟ್ಟಿ, ನವೀನ್ ಯು. ಸಾಲಿಯನ್, ನಿಧಿ ಜಿ. ನಾಯಕ್, ದಿಶಾ ಪಿ. ಕರ್ಕೇರಾ, ಕಾರ್ಯದರ್ಶಿ ರಾಜೇಶ್ ಕೆ. ಮೂಲ್ಯ, ಕೋಶಾಧಿಕಾರಿ ಶಿವಾನಿ ಎಸ್. ಪ್ರಭು, ಜೊತೆ ಕಾರ್ಯದರ್ಶಿಗಳಾದ ಪ್ರಥಮ್ ಆರ್. ಪೂಜಾರಿ, ಶ್ವೇತಾ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ದೀಕ್ಷಿತ್ ಎಂ. ಪೂಜಾರಿ, ವಿನಿತ್ ಜಿ. ಪೂಜಾರಿ, ಸಲಹಾ ಸಮಿತಿಯ ಸದಸ್ಯರಾದ ರಶ್ಮಿ ಎಸ್. ಪೂಜಾರಿ, ದಿವ್ಯಾ ಎನ್. ಅಮೀನ್, ಸೌಮ್ಯಾ ಡಿ. ಕಾಮತ್, ಸಂಯೋಜಕರಾದ ಡಾ. ಶಶಿನ್ ಕೆ. ಆಚಾರ್ಯ, ಸೋಶಿಯಲ್ ಮೀಡಿಯಾ ಉಸ್ತುವಾರಿ ಹರ್ಷ್ ಎಂ. ಕುಂದರ್ ವಿನಂತಿಸಿದ್ದಾರೆ.