ಹಂಪನಕಟ್ಟೆ ಪದವಿ ಪೂರ್ವ ಕಾಲೇಜ್ ನಲ್ಲಿ ನ್ಯಾಷನಲ್ ಅವಾರ್ಡ್ ವಿಜೇತ ಕನ್ನಡ ಕಿರುಚಿತ್ರ ಹರಿದ್ವರ್ಣ 19ನೇ ಪ್ರದರ್ಶನ

0
49

ರೋಟ್ರಾಕ್ಟ್  ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಆಶ್ರಯದಲ್ಲಿ ಕಸ್ವಿ ಹಸಿರು ದಿಬ್ಬಣ ನಿರ್ಮಾಣದನ್ಯಾಷನಲ್ ಅವಾರ್ಡ್ ವಿಜೇತ ಕನ್ನಡ ಕಿರುಚಿತ್ರ  “ಹರಿದ್ವರ್ಣ” ಇದರ 19ನೇ ಪ್ರದರ್ಶನವು ಸರಕಾರಿ ಪದವಿ ಪೂರ್ವ ಕಾಲೇಜು, ಹಂಪನಕಟ್ಟೆ, ಮಂಗಳೂರುನಲ್ಲಿ ಇತ್ತೀಚಿಗೆ ಪ್ರದರ್ಶನಗೊಂಡಿತು. 

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಇದರ ಪ್ರಸ್ತುತ ಅಧ್ಯಕ್ಷರಾದ Rtn ಭಾಸ್ಕರ್ ರೈ ಕಟ್ಟ ಮಾತನಾಡಿ ಈ ಕಿರುಚಿತ್ರ ಮಕ್ಕಳ ಮನಸ್ಸಿನಲ್ಲಿ ಪರಿಸರದ ಕಾಳಜಿ ಮೂಡುವಂತೆ ಮಾಡಿದೆ ಎಂದರು

ರೋಟ್ರಾಕ್ಟ್ ಕ್ಲಬ್ ಮಂಗಳೂರು ಸಿಟಿ ಇದರ ಖಜಾಂಜಿ Rtr ಮುಕೇಶ್ ಕರ್ಕೇರ ಮಾತನಾಡಿ ಪರಿಸರದ ಬಗ್ಗೆ ಮನೆ ಮನೆಯಲ್ಲಿ ಮನಪರಿವರ್ತನೇ ಆಗಬೇಕಿದೆ ಈ ಕೆಲಸ ಹರಿದ್ವರ್ಣ ಚಿತ್ರತಂಡ ಮಾಡುತ್ತಿದೆ ಎಂದರು

ರೋಟ್ರಾಕ್ಟ್ ಕ್ಲಬ್ ನ ಶ್ರೀ ಭಾಸ್ಕರ್ ರೈ ಕಟ್ಟಾ ರವರನ್ನು ಅವರ ಸಮಾಜಮುಖಿ ಕಾರ್ಯಕ್ರಮಕ್ಕೆ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ರೋಟ್ರಾಕ್ಟ್  ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಆಶ್ರಯದಲ್ಲಿ ಕಸ್ವಿ ಹಸಿರು ದಿಬ್ಬಣ ನಿರ್ಮಾಣದ ನ್ಯಾಷನಲ್ ಅವಾರ್ಡ್ ವಿಜೇತ ಕನ್ನಡ ಕಿರುಚಿತ್ರ  “ಹರಿದ್ವರ್ಣ” ಇದರ 19ನೇ ಪ್ರದರ್ಶನವು ಸರಕಾರಿ ಪದವಿ ಪೂರ್ವ ಕಾಲೇಜು, ಹಂಪನಕಟ್ಟೆ, ಮಂಗಳೂರುನಲ್ಲಿ ಇತ್ತೀಚಿಗೆ ಪ್ರದರ್ಶನಗೊಂಡಿತು. 

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಇದರ ಪ್ರಸ್ತುತ ಅಧ್ಯಕ್ಷರಾದ Rtn ಭಾಸ್ಕರ್ ರೈ ಕಟ್ಟ ಮಾತನಾಡಿ ಈ ಕಿರುಚಿತ್ರ ಮಕ್ಕಳ ಮನಸ್ಸಿನಲ್ಲಿ ಪರಿಸರದ ಕಾಳಜಿ ಮೂಡುವಂತೆ ಮಾಡಿದೆ ಎಂದರು

ರೋಟ್ರಾಕ್ಟ್ ಕ್ಲಬ್ ಮಂಗಳೂರು ಸಿಟಿ ಇದರ ಖಜಾಂಜಿ Rtr ಮುಕೇಶ್ ಕರ್ಕೇರ ಮಾತನಾಡಿ ಪರಿಸರದ ಬಗ್ಗೆ ಮನೆ ಮನೆಯಲ್ಲಿ ಮನಪರಿವರ್ತನೇ ಆಗಬೇಕಿದೆ ಈ ಕೆಲಸ ಹರಿದ್ವರ್ಣ ಚಿತ್ರತಂಡ ಮಾಡುತ್ತಿದೆ. ಎಂದರು.

ರೋಟ್ರಾಕ್ಟ್ ಕ್ಲಬ್ ನ ಶ್ರೀ ಭಾಸ್ಕರ್ ರೈ ಕಟ್ಟಾ ರವರನ್ನು ಅವರ ಸಮಾಜಮುಖಿ ಕಾರ್ಯಕ್ರಮಕ್ಕೆ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here