ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಬೆಳ್ತಂಗಡಿ ತಾಲೂಕು ಲೋಕನಾಥೇಶ್ವರ ಭಜನಾ ಮಂಡಳಿ ಶ್ರೀದೇವಿ ಮಹಿಳಾ ಕೇಂದ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದ್ಯಾರು ಶಿರ್ಲಾಲು ಇವುಗಳ ಜಂಟಿ ಆಶ್ರಯದಲ್ಲಿ 24 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಎಂ ಗಂಗಾಧರ ಮಿತ್ತಮಾರು ನೆರೆವೇರಿಸಿದರು ಕ್ರೀಡಾಕೂಟದ ಉದ್ಘಾಟನೆಯನ್ನು ಡಾ. ಎಂ ಎನ್ ತುಳುಪುಳೆ ಮಾಡಿದರು ಈ ಸಂದರ್ಭದಲ್ಲಿ ಅರ್ಚಕರಾದ ಸೂರ್ಯನಾರಾಯಣರಾವ್ ಶ್ರೀಧರ ಪೂಜಾರಿ ಪ್ರಭಾಕರ ಪೂಜಾರಿ ಜಗನ್ನಾಥ ಕುಲಾಲ್ ಧರ್ಣಪ್ಪ ಪೂಜಾರಿ ಶೈಲೇಶ್ ಆರ್ ಜೆ ಅಶೋಕ್ ಕುಮಾರ್ ಶ್ರೀ ಲೋಕನಾಥೇಶ್ವರ ಆಡಳಿತ ಸಮಿತಿ ಭಜನಾ ಮಂಡಳಿ ಶ್ರೀದೇವಿ ಮಹಿಳಾ ಕೇಂದ್ರ ಸರ್ವ ಸದಸ್ಯರು ಉಪಸ್ಥಿತಿ ಇದ್ದರು

