ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ತಿಂಗಳ ಶುದ್ಧ ತ್ರಯೋದಶಿ ಪ್ರ ದೋಷ ಪುಣ್ಯಕಾಲದಲ್ಲಿ ಲೋಕ ಕಲ್ಯಾ ಣಾರ್ಥವಾಗಿ ಸಾಮೂಹಿಕ ಶತ ರುದ್ರ ಪಾರಾಯಣ ಲಘುನ್ಯಾಸ ನಮಕ ಚಮಕ ದೊಂದಿಗೆಗಣಪತಿ ಸೂಕ್ತ ,ದುರ್ಗಾಸೂಕ್ತ, ರುದ್ರ ಸೂಕ್ತ,ದೇವಿ ಸೂಕ್ತ, ಸೌರ ಸೂಕ್ತ, ಮಂತ್ರ ಪುಷ್ಪ, ಪಠಣ ಶ್ರದ್ಧಾಭಕ್ತಿಯಿಂದ ಬಂಟ್ವಾಳ ಮೈಯರ ಬೈಲು ಜಯರಾಮ ಮೈಯ್ಯರ ಮನೆಯಲ್ಲಿ ನೆರವೇರಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಂಚಾಲಕ ಎರವಿಶಂಕರ ಮಯ್ಯ, ಶಾಂತಾ ರಾಮ ಎಸ್ ಬಿ, ಎನ್ ರಾಮಚಂದ್ರಮಯ್ಯ, ಮ ಕ್ಕಾರು ಶ್ರೀನಿವಾಸ ಹೊಳ್ಳ, ಅನಂತಪದ್ಮನಾಭ ರಾವ್ ಕೆ ರಾಜರಾಮ ಐತಾಳ,, ಅರ್ಬಿ ಕೃಷ್ಣ ಸೋಮ ಯಾಜಿ,ಅಶ್ವಿನಿ ಭಟ್ ರವಿಶಂಕರ ಕಾರ೦ ತ ,ಚಂದ್ರಮೋಹನರಾವ್, ಸುಮಂತ ಭಟ್ ಪಳನೀರು ,ವೇಣುಗೋಪಾಲ ಹೊಳ್ಳ, ನವೀನ್ ರಾವ್, ಸುಧಾಕರ ತುಂಗ, ಗಣೇಶ ಕಾರ ೦ತ, ಶಾಂತಕುಮಾರ ಮಯ್ಯ, ನಾರಾಯಣ ಮೈಯ ಭಂಡಾರಿ ಬೆಟ್ಟು, ಪ್ರಶಾಂತ್ ಮಯ್ಯ ಎಂ ಮೊದಲಾದವರು ಪಾಲ್ಗೊಂಡರು.

