ಶ್ರೀ ಬ್ರಹ್ಮಬೈದರ್ಕಳ ಗರಡಿ, 80ನೇ ಬಡಗಬೆಟ್ಟು ಉಡುಪಿ ತಾಲೂಕು ಉಡುಪಿ ಜಿಲ್ಲೆ ಇದರ ಜೀರ್ಣೋದ್ಧಾರ ಸಲುವಾಗಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಪ್ರಯುಕ್ತ ಪೂರ್ವಭಾವಿಯಾಗಿ 48 ದಿನಗಳ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು .
ದಿನಾಂಕ 07-03-2026 ಆರಂಭಗೊಂಡು ದಿನಾಂಕ 23-04-2026 ವರೆಗೆ ದಿನನಿತ್ಯ ಸಾಯಂಕಾಲ 6:30 ರಿಂದ ಎಂಟು ಗಂಟೆವರೆಗೆ ಜರಗಲಿರುವುದು. ಈ ಪ್ರಯುಕ್ತ ಭಜನೆ ಕಾರ್ಯಕ್ರಮ ಚಾಲನೆಯನ್ನು ಶ್ರೀಯುತ ಶ್ರೀನಾಥ್ ಹೆಗ್ಡೆ ಮೂಡುಮನೆ 80ನೇ ಬಡಗಬೆಟ್ಟು ಇವರು ದೀಪ ಪ್ರಜ್ವಲನೆಯ ಮೂಲಕ ನೆರೆವೇರಿಸಲಿದ್ದಾರೆ.
ವರದಿ ವಿನೋದ್ ಶೆಟ್ಟಿ ಉಡುಪಿ

