ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ ) ಮೂಳೂರು ವತಿಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೂಳೂರಿನ ಶ್ರೀ ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನ ಬಳಿ ನಡೆಯಿತು.

ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ಮನೋಹರ ಆಡ್ಜಂತಾಯ ಅವರು ಧ್ವಜಾರೋಹಣ ನೇರವೇರಿಸಿದರು . ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಪ್ರಕಾಶ್ ವಿ ಅಂಚನ್,ಚಿತ್ರನ್ ಪೂಜಾರಿ,ಪುರುಷೋತ್ತಮ ಸಾಲಿಯಾನ್, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.

