ಬಂಟ್ವಾಳ ಪಂಜಿಕಲ್ಲು ಅಮೈ ದೈವಸ್ಥಾನದಲ್ಲಿ ಭಕ್ತಿಭರಿತ ನೇಮೋತ್ಸವ ಸಮಾಪ್ತಿ

0
14

ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಅಮೈ ದೈವಸ್ಥಾನದಲ್ಲಿ ಅರಸು ಮುಂಡಿತ್ತಾಯ ಸಹಿತ ಕೊಡಮಣಿತ್ತಾಯ ಮತ್ತು ಪಿಲ್ಚಂಡಿ ದೈವದ ವಾರ್ಷಿಕ ನೇಮೋತ್ಸವ ಮಂಗಳವಾರ ರಾತ್ರಿ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here