“ಆರೋಗ್ಯಧಾಮ ” ಎಂಬ ಯೋಗ ಚಿಕಿತ್ಸೆ ಮತ್ತು ಅರೋಗ್ಯ ಕೇಂದ್ರ ಉದ್ಘಾಟನೆ

0
49

ಉಡುಪಿ : ವೀರಹನುಮಾನ್ ರಸ್ತೆ ,ಚಿಟ್ಪಾಡಿಯಲ್ಲಿರುವ “ವಸುದೈವ ಕುಟುಂಬಕಂ ” ಎಂಬಲ್ಲಿ ಕೈವಲ್ಯ ಯೋಗ ಮತ್ತು ಆಯುರ್ವೇದಿಕ ಸೇವಾ ಟ್ರಸ್ಟ್ ನಲ್ಲಿ ದಿ :12-04-2026ರಂದು “ಆರೋಗ್ಯಧಾಮ ” ಎಂಬ ಯೋಗ ಚಿಕಿತ್ಸೆ ಮತ್ತು ಅರೋಗ್ಯ ಕೇಂದ್ರವನ್ನು ಉಡುಪಿ  ಚಿಕ್ಕಮಂಗಳೂರು ಲೋಕ ಸಭಾ ಕ್ಷೇತ್ರದ  ಸಂಸದರಾದ   ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಥೆಯ  ಮುಖ್ಯಸ್ಥೆಯಾದ ಡಾ .ಅನ್ನಪೂರ್ಣ ಆಚಾರ್ಯ , ಮತ್ತು ವಸುದೈವಕುಟುಂಬಕಂ ನ ವ್ಯವಸ್ಥಾಪಕ ಟ್ರಸ್ಟಿ  ಶ್ರೀಕಾಂತ್ ರಾವ್ ಕೊಡಂಚ ,ಹಾಗೂ ಗೌರವ ಅಥಿತಿಗಳಾದ ಡಾ .ಸತೀಶ್ ರಾವ್ ಬಿ ಎಸ್ , ಶ್ರೀಕೃಷ್ಣ ರಾವ್ ಕೊಡಂಚ ,ಡಾ .ನಿತಿನ ಕುಮಾರ್ ಜೆ ಪಾಟೀಲ ,ಡಾ ,ಕಿರಣ್ ವಿ ಎಸ್ ಆಚಾರ್ಯ ಹಾಗೂ  ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here