ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಪರಾಧ 291/1998 ಕಲಂ 143, 147, 436, 149IPC ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್ ಸಿ. ನಂಬ್ರ 68/2024 ರಲಿ,, ಆರೋಪಿ ಮುನೀರ್ ಅಹಮ್ಮದ್ @ ಅಹಮ್ಮದ್(59) ತಂದೆ: ದಿ/ಗೂಡ್ಸ್ ಅಜೀಜ್ ವಾಸ: ಅನ್ಸಾರಿ ಕ್ರಾಸ್ ರೋಡ್, ಬಂದರು, ಮಂಗಳೂರು, ಹಾಲಿ ವಾಸ: ಸಾಯಿ ಆರ್ಟ್ಸ್ ಅಪಾರ್ಟ್ ಮೆಂಟ್, 4 ನೇ ಮಹಡಿ, ರೂಂ ನಂಬ್ರ: 404, ಕುಲಶೇಖರ, ಮಂಗಳೂರು ಬಂದರು ಮಂಗಳೂರು ಎಂಬಾತನು ಮಾನು ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ೦2 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಹಾಗೂ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದರಿಂದ ಮಾನ್ಯ ನ್ಯಾಯಾಲಯವು ಆರೋಪಿತನಿಗೆ ವಾರೆಂಟ್ ಹೊರಡಿಸಿದ್ದು ಸದ್ದಿ ಆರೋಪಿಯನ್ನು ಈ ದಿನ ದಿನಾಂಕ: 25-04-2026 ರಂದು ಆರೋಪಿಯ ಪತ್ತೆಯ ಬಗ್ಗೆ, ಶ್ರೀ ರವೀಶ್ ನಾಯಕ್ ಮಾನ ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪವಿಭಾಗ ಮಂಗಳೂರು ನಗರ ರವರ ನಿರ್ದೇಶನದಂತೆ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಚಿನ್ ಕುಮಾರ್ ರವರ ನೇತ್ರತ್ವದಲಿ, ಉತ್ತರ ಪೊಲೀಸ್ ಠಾಣಾ ಪಿಎಸ್‌ಐ ಫೈಜುನ್ನಿಸಾ ಮತ್ತು ಸಿಬ್ಬಂದಿಗಳಾದ ಹೆಚ್ ಸಿ 929 ಮದನ್ ಮಹೆಚ್ಸಿ 2251 ಗೀತಾ ಶಂಕರಪ್ಪ ಹೆಚ್.ಸಿ 517, HC 901PC 2353, PC 311 . PC 2666 ನೆರವರು ಕುಲಶೇಖರದಲಿ…ರುವ ಆತನ ಬಾಡಿಗೆ ಮನೆಯಲಿ ದಸ್ತಗಿರಿ ಮಾಡಿ ಮಂಗಳೂರಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

