ಮಹಿಳಾ ಮೀಸಲಾತಿಯನ್ನು ನಿರಾಕರಿಸಿದ ಬಿ.ಜೆಪಿ. ರಾಜಕೀಯ ಲಾಭಕ್ಕಾಗಿ ಮಹಿಳೆಯರ ಹಕ್ಕು ಕಸಿದಿದೆ : ಬಿ.ಜೆ.ಪಿ. ಐವನ್ ಡಿʼಸೋಜಾ

0
12

2025ರಲ್ಲಿ ಮಹಿಳಾ ಮೀಸಲಾತಿಯನ್ನು ದೇಶದಲ್ಲಿ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಬಿಜೆ.ಪಿ ಮಹಿಳಾ ಮಸೂದೆಯನ್ನು ಅಂಗೀಕರಿಸಿ, ಅನುಷ್ಠಾನಗೊಳಿಸಬೇಕೆಂದು ಆದೇಶ ನೀಡಿದರೂ, ಮತ್ತೊಮ್ಮೆ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅದರ ಜೊತೆಯಲ್ಲಿ ರಾಜಕೀಯ ಲಾಭದ ಉದ್ದೇಶದಿಂದ ಲೋಕಸಭಾ ಸ್ಥಾನಗಳ ನೆಪವನ್ನು ಒಡ್ಡಿ ಲೋಕಸಭೆ ಯಲ್ಲಿ ಪಾಸ್ ಮಾಡಲು ಶಕ್ತಿಯನ್ನು ಹೊಂದಿದ್ದರೂ ಮಸೂದೆ ಮಂಡಿಸಿ ಸೋಲನ್ನು ಅನುಭವಸಿದೆ ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನವಾಗಿದೆ.

ಅಡಳಿತ ಪಕ್ಷ ಬಿಜೆಪಿ ಮಸೂದೆಯನ್ನು ಮಂಡಿಸುವ ಸಂರ‍್ಭದಲ್ಲಿ ಅದನ್ನು ಪಾಸ್ ಮಾಡವ ಬೆಂಬಲ ಹೊಂದಿಲ್ಲದಿದ್ದರೂ ದೇಶದ ಸುಮಾರು 87ಕೋಟಿ ಅಧಿಕ ಮಹಿಳಾ ಮತದಾರರ ಪರವಾಗಿ ಸದ್ರಿ ಮಸೂದೆಯನ್ನು ಮಂಡಿಸಿ ಸೋಲನ್ನು ಅನುಭವಿಸಿದ ಬಿಜೆಪಿ ಪಕ್ಷದ ಮಹಿಳಾ ಮೀಸಲಾತಿಯ ವಿರುದ್ದ ಸೋತಿರುವುದು ಮಾತ್ರವಲ್ಲ ಇದು ಬಿಜೆಪಿಯ ಆಡಳಿತದ ಸೋಲಾಗಿರುತ್ತದೆ.

ಕಾಂಗ್ರೆಸ್ ಪಕ್ಷ 2006ರಲ್ಲಿ ರಾಜ್ಯ ಸಭೆಯಲ್ಲಿ ಮಹಿಳಾ ಮಸೂದೆ ಮಂಡಿಸಿ ಪಾಸ್ ಮಾಡಿದ್ದನ್ನು ಲೋಕಸಭೆಯಲ್ಲಿ ಸದ್ರಿ ಮಸೂದೆಯನ್ನು ಸೋಲಿಸುವ ಬಗ್ಗೆ ಬಿಜೆಪಿ ತನ್ನ ಬೆಂಬಲವನ್ನು ನೀಡಿದೆ ಎಂಬುವುದು ನನ್ನ ವಿಚಾರವಾಗಿದೆ. 2೦೦6ರಲ್ಲಿ ಸೋಲಿಸಿದ ಮಸೂದೆಯನ್ನು 2023ರಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಮಂಡಿಸಿದ ಮಸೂದೆಯನ್ನು ರ‍್ವಾನುಮತದಿಂದ ಅಂಗೀಕಾರಕ್ಕೆ ಬೆಂಬಲವಿರುವ ಕಾಂಗ್ರೆಸ್ ಮಹಿಳೆಯರ ಪರವಾಗಿ ಬದ್ದತೆಯನ್ನು ತೋರಿಸುತ್ತಿರುವುದು 2023ರಲ್ಲಿ ಪಾಸ್ ಮಾಡಿದ ಮಸೂದೆಯನ್ನು ಮತ್ತು ಲೋಕಸಭೆಗೆ ತಂದು ಸದ್ರಿ ಮಸೂದೆಯನ್ನು ಸೋಲಿಸುವ ಮೂಲಕ ಇದು ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ. ಸದ್ರಿ ಮಸೂದೆಗೆ ಸೋಲಾದರೆ ಅದು ಬಿಜೆಪಿಯ ಸೋಲೇ ಹೊರತು, ಮಹಿಳೆಯರ ಸೋಲಲ್ಲ.

ಕಾಂಗ್ರೆಸ್ ಪಕ್ಷವು ಪ್ರಸ್ತುತ ಇರುವ ಲೋಕಸಭೆಯ ೫೪೩ ಸದಸ್ಯರಲ್ಲಿ 33% ಮೀಸಲಾತಿಗೆ ಬದ್ದವಾಗಿದೆ. ಅಲ್ಲದೇ ರಾಜ್ಯ ವಿದಾನಸಭೆಯು ೩೩% ಮೀಸಲಾತಿಗೆ ಬದ್ದವಾಗಿದೆ.
ಈ ಮಸೂದೆಯನ್ನು ಕೂಡಲೇ ಜಾರಿಗೆ ತನ್ನಿ ಅಥವಾ ಅಧಿಕಾರ ಬಿಟ್ಟು ತೊಲಗಿ ಎಂದು ಹೋರಾಟ ನಡೆಸುವುದಾಗಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here