ಮುಂಬೈ : ನವಿ ಮೊಂಬೈ ಪನ್ವಲ್ ರೈಲು ನಿಲ್ದಾಣದಲ್ಲಿ ಜಗದೀಶ್ ಸಿಕ್ಕಿದ್ದಾರೆ. ಈಗ ಇವರು ಸಿಟಿ ಪೋಲಿಸ್ ಠಾಣೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಜಗದೀಶ್ ಅವರ ಮನೆಯವರು ಮತ್ತು ಮೂಡುಬಿದಿರೆ ಪೋಲಿಸ್ ಠಾಣೆ ಮತ್ತು ಸ್ಥಳಿಯ ಕುಲಾಲ ಸಮಾಜದ ಬಂಧುಗಳು ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಮತ್ತು ಪತ್ರಕರ್ತ ದಿನೇಶ್ ಕುಲಾಲ್ ಅವರನ್ನು ಸಂಪರ್ಕಿಸಿದ್ದಾರೆ.
ಜಗದೇಶ್ ಈಗ ಪನ್ವೆಲ್ ಬಾಲಕೃಷ್ಣ ಶೆಟ್ಟಿ ಅವರು ಹೋಟೆಲ್ ನಲ್ಲಿ ಸುರಕ್ಷಿತವಾಗಿದ್ದಾರೆ. ಊರಿನ ಸಂಬಂಧಿಕರು ಮುಂಬೈಗೆ ಹೊರಡಿದ್ದಾರೆ ಎಂದು ತಿಳಿದಿದೆ.

