ಹಸಿರು ಹಾಸನ ಕಾರ್ಯಕ್ರಮದ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಗಿಲೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು .
ವೈದ್ಯಾಧಿಕಾರಿಗಳು ಡಾಕ್ಟರ್ ಕಿರಣ್ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಎಚ್.ಎಸ್ ಆರೋಗ್ಯ ಸುರಕ್ಷಣಾಧಿಕಾರಿಗಳು ಸುವರ್ಣ ಮತ್ತು ಗೀತಾ ಮತ್ತು ಸರಸ್ವತಿ ಮತ್ತು ದಿವ್ಯ ಮತ್ತು ಅಶ್ವತ್ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದು ಹಸಿರು ಹಾಸನ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು .

ಎಲ್ಲಿ ನೋಡಿದರೂ ಹಸಿರು ಎಂಬಂತೆ ಎಲ್ಲಾ ಕಡೆಯೂ ಮರ ಗಿಡಗಳನ್ನು ಬೆಳೆಸುವಂತೆ ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ಗಿಡವನ್ನು ನೆಡುವುದರ ಮೂಲಕ ತಿಳಿಸಿದರು. ಗಿಡನೆಡುವುದರ ಮುಕಾಂತರ ಕಾರ್ಯ ಕ್ರಮ ಯಶಸ್ವಿಯಾಯಿತು.

