ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿಸಜೀಪಮೂಡ ಶ್ರೀ ಕ್ಷೇತ್ರದಲ್ಲಿ ಅರ್ಚಕರ ವಸತಿ ಗ್ರಹ ನಿರ್ಮಾಣಕ್ಕೆ ಭೂಮಿ ಪೂಜೆ ಶಿಲಾನ್ಯಾಸ ,ಧಾರ್ಮಿಕ ವಿಧಿ ವಿಧಾನಗಳನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೆರವೇರಿಸಿದರು.

ಅರ್ಚಕ ಶ್ರೀನಿವಾಸ ಶಿವ ತಾಯ, ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಎಸ್ ಶ್ರೀಕಾಂತ್ ಶೆಟ್ಟಿ, ದಾಮೋದರ ಶೆಟ್ಟಿ, ಚಿನ್ನಯ್ಯ ಸಾಲಿಯಾನ್, ಪ್ರೇಮ ಜಿ ಶೆಟ್ಟಿ, ಪದಾಧಿಕಾರಿಗಳಾದ ಲಿಂಗಪ್ಪ ದೋಟ, ಸುರೇಶ ಬಂಗೇರ,ವಿಶ್ವನಾಥ ಬೆಳ್ಚಡ, ಸುರೇಶ್ ಪೂಜಾರಿ, ದೇವದಾಸ ಪಂಚಾಯತ್ ಸದಸ್ಯ ವಿಜಯ, ಕುಶೇಷ ಅನ್ನ ಪಾಡಿ ಯೋಗೀಶ ಬೆಳ್ಚಡ, ಗಿರೀಶ್ ಕುಮಾರ್,ನಿತಿನ್, ಅರಸ ಭಾಸ್ಕರ, ಜಯಪ್ರಕಾಶ್, ಶಂಕರ ದೋಟ ಮೊದಲಾದವರು ಉಪಸ್ಥಿತರಿದ್ದರು.

