ಸಜೀಪ ಮೂಡ ಗ್ರಾಮದ ಅಗರಿ ಮಾಡ ಅಲಾಡಿ ಖಾನದ ನೂತನ ನಾಗ ಶಿಲಾ ಬಿ0ಬ ಪ್ರತಿಷ್ಠೆ ಸಂಪನ್ನ

0
21

ಸಜೀಪ ಮೂಡ ಗ್ರಾಮದಅಗರಿ ಮಾಡ ಅಲಾಡಿ ಖಾನದ ನೂತನ ನಾಗ ಶಿಲಾ ಬಿ0ಬ ಪ್ರತಿಷ್ಠೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಆಲಯ ಸ್ವೀಕಾರ , ಭೂಶುದ್ದಿ ಹೋಮ, ಪುಣ್ಯಾಹ ಪಂಚಗವ್ಯ. ವಾಸ್ತು ರಕ್ಷೋಘ್ನ ಹೋಮ, ಅದಿವಾಸ ಹೋಮ, ಗಣ ಯಾಗ, ಪವಮಾನ ಹೋಮ, ಪ್ರತಿಷ್ಠ ಪ್ರಧಾನ ಹೋಮ, ಅಷ್ಟೋತ್ತರ ಶತ ಕಲಶ ಅಭಿಷೇಕ, ಫಲ ಪಂಚಾಮೃತ ಅಭಿಷೇಕ ಪ್ರಾಯಶ್ಚಿತ್ತ ಹೋಮ, ಪ್ರಸನ್ನ ಪೂಜೆ, ವಟು ಆರಾಧನೆ, ಆಶ್ಲೇಷ ಬಲಿ ಪೂಜೆ, ಮಹಾಮಂಗಳಾರತಿ ಮಹಾಪೂಜೆ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here