Uncategorizedಉಳ್ಳಾಲ್ತಿ ಶ್ರೀ ನಾಲ್ಕೈತಾಯ ಸನ್ನಿಧಿಯಲ್ಲಿ ವೃಷಭ ಸಂಕ್ರಮಣದ ವಿಶೇಷ ಸೇವಾಪೂಜೆ ಸಂಪನ್ನBy TNVOffice - May 16, 20260116FacebookTwitterPinterestWhatsApp ಸಜೀಪಮಾಗಣೆ ಅಗರಿ ಮಾಡ ಆಲಾಡಿ ಖಾನನಡಿಯೇಲು ದೈವ೦ಗಳು ಉಳ್ಳಾಲ್ತಿ ಶ್ರೀ ನಾಲ್ಕೈತಾಯ ಸನ್ನಿಧಿಯಲ್ಲಿ ವೃಷಭ ಸಂಕ್ರಮಣದ ವಿಶೇಷ ಸೇವಾಪೂಜೆ ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಜರುಗಿತ್ತು .ಜೀವನ್ ಆಳ್ವ ‘ರಮೇಶ್ ಅನ್ನಪ್ಪ ಡಿ ಮೊದಲಾದವರು ಉಪಸ್ಥಿತರಿದ್ದರು.