ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಪಾಣೆಮಂಗಳೂರು ಋಗ್ವೇದಿಯ ಪಂಚಾಯತನ ಪೂಜಾ ಪದ್ಧತಿ ಪಾಠ ಸರಪಾಡಿ ವೇದಮೂರ್ತಿ ವಿಜಯಕೃಷ್ಣ ಐತಾಳರಿಂದ ಪ್ರಾರಂಭಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎ0ಸುಬ್ರಮಣ್ಯ ಭಟ್, ಎ ರವಿಶಂಕರ ಮಯ್ಯ. ಕೂಟ ಮಹಾ ಜಗತ್ತು ಬ0ಟವಾಳ ಅ0ಗ ಸಂಸ್ಥೆ ಅಧ್ಯಕ್ಷ ಕೆ ರಮೇಶ ಹೊಳ್ಳ, ಎಸ್ ವಿ ಎಸ್ ಕಾಲೇಜ್ ಬಂಟ್ವಾಳ ನಿವೃತ್ತ ಪ್ರಿನ್ಸಿಪಾಲಸೀತಾರಾಮ ಮಯ್ಯ, ಡಿ ಸಿ ಸಿ ಬ್ಯಾಂಕ್ ಮ್ಯಾನೇಜರ್ ಗಣೇಶ್ ಕಾರ0ತ, ಪ್ರಮುಖರಾದ ಶಾಂತರಾಮಮಯ್ಯ ,ಜಯರಾಮಮಯ್ಯ, ರಾಮಚಂದ್ರ ಮಯ್ಯ, ಚಂದ್ರಮೋಹನರಾವ್ ,ಮಿಥುನ್ ರಾವ್, ಕೆ ರಮೇಶ್ ರಾವ್ , ನವೀನ್ ರಾವ್,ಮೊದಲಾದವರು ಉಪಸ್ಥಿತರಿದ್ದರು.

