ಕಾಪುಶ್ರೀ ನಂದಿಗೋಣ ಮತ್ತು ಪರಿವಾರ ಶಕ್ತಿಗಳ ಸಾನಿಧ್ಯ ಬೆಳಪು, ಕರ ಸೇವೆ ಸ್ವಚ್ಛತೆ ಕಾರ್ಯಕ್ರಮBy TNVOffice - July 26, 202604FacebookTwitterPinterestWhatsApp ಕಾಪು :ತಾಲೂಕಿನ ಬೆಳಪು ಶ್ರೀ ನಂದಿಗೋಣ ಮತ್ತು ಪರಿವಾರ ಶಕ್ತಿಗಳ ಸಾನಿಧ್ಯ ಬೆಳಪು ಇದರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಹಾಗೂ ಶಕ್ತಿ ಸಾನಿಧ್ಯಗಳಪ್ರಶ್ನಾಚಿಂತನದ ಪೂರ್ವಭಾವಿಯಾಗಿ ಕರ ಸೇವೆ, ಸ್ವಚ್ಛತೆ ಕಾರ್ಯಕ್ರಮ ಇಂದು ಎಲ್ಲಾ ಭಗವತ್ ಭಕ್ತ ರಿಂದ ಯಶಸ್ವಿಯಾಗಿ ನಡೆಯಿತು.