Uncategorizedಉಜಿರೆಶಿಕ್ಷಣಎಸ್.ಎಸ್.ಎಲ್.ಸಿ.: ಧರ್ಮಸ್ಥಳದ ಜಿ. ಮಾಧುರ್ಯ ಶೇ. 100 ಅಂಕಗಳಿಸಿ ರಾಜ್ಯಕ್ಕೆ ಪ್ರಥಮಸ್ಥಾನBy TNVOffice - June 1, 202605FacebookTwitterPinterestWhatsApp ಉಜಿರೆ : 2025-2026 ನೆ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ – 2 ರಲ್ಲಿ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ 625ರಲ್ಲಿ 625ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾಳೆ.ಈಕೆ ಧರ್ಮಸ್ಥಳದ ನಿವಾಸಿ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಮಧುರಾ ದಂಪತಿಯ ಮಗಳು.