ಜ್ಞಾನವಿಕಾಸ ಕಾರ್ಯಕ್ರಮದ ರೂಪುರೇಷೆ ಚರ್ಚೆ

0
22

ಮೂಡುಬಿದಿರೆ : ಧರ್ಮಸ್ಥಳ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ದಿನೇಶ್ ಪೂಜಾರಿ , ಕೇಂದ್ರ ಕಚೇರಿ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಮಲ್ಲಿಕಾ ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ಬಿ ಧನಂಜಯ್ ಉಪಸ್ಥಿತಿಯಲ್ಲಿ ಮೂಡುಬಿದಿರೆ ತಾಲೂಕಿನ ಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾಯೋಜನೆ ಸಭೆ ನಡೆಯಿತು. ಸಭೆಯಲ್ಲಿ ಕೆಳಕಂಡ ಅಂಶಗಳನ್ನು ಚರ್ಚಿಸಲಾಯಿತು.

* ಜ್ಞಾನವಿಕಾಸ ಸಂಯೋಜಕಿಯರ ಜವಾಬ್ದಾರಿ
* ಸರಿಯಾದ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ
* ಕೇಂದ್ರದಲ್ಲಿ ಕ್ರಮವತ್ತಾದ ದಾಖಲಾತಿ ನಿರ್ವಹಣೆ
* ಕನಿಷ್ಠ 60 ಸದಸ್ಯರ ಸೇರ್ಪಡೆ
* ಪರಿಣಾಮಕಾರಿ ಸದಸ್ಯರ ಮನೆ ಭೇಟಿ
* ಮಾಸಾಶನಕ್ಕೆ ಅರ್ಹ ವ್ಯಕ್ತಿಗಳ ಆಯ್ಕೆ

ಸಾಂಸ್ಕೃತಿಕ ಕಾರ್ಯಕ್ರಮ ಚಟುವಟಿಕೆಗಳ ಅನಿವಾರ್ಯತೆ

* ಗೆಳತಿ ಕಾರ್ಯಕ್ರಮ ದ ಕುರಿತು

* ಹೊಸರುಚಿ ಹಾಗೂ ಕೌಶಲ್ಯದಿನ ಕಾರ್ಯಕ್ರಮಗಳ
* ಕ್ರಿಯಾಯೋಜನೆ ಪ್ರಕಾರ ಕಾರ್ಯಕ್ರಮ ನಿರ್ವಹಣೆ
* ಸಂಘಗಳ ಕಂತು ಬಾಕಿ ಮರುಪಾವತಿ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಯಿತು.

LEAVE A REPLY

Please enter your comment!
Please enter your name here