ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.) ಅಂಬಲಪಾಡಿ ಅಧ್ಯಕ್ಷರಾಗಿ ಕಾರ್ತಿಕ್ ಪೂಜಾರಿ ಆಯ್ಕೆ

0
31

ಉಡುಪಿ : ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.), ಬಂಕೇರಕಟ್ಟ, ಅಂಬಲಪಾಡಿ ಇದರ 2025-27ನೇ ಸಾಲಿನ ಅಧ್ಯಕ್ಷರಾಗಿ ರಾಷ್ಟ್ರೀಯ ಪವರ್ ಲಿಫ್ಟರ್ ಕಾರ್ತಿಕ್ ಪೂಜಾರಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷರಾಗಿ ಗಣೇಶ್ ಬಂಗೇರ, ಸ್ಥಾಪಕಾಧ್ಯಕ್ಷರಾಗಿ ದಾಮೋದರ್ ಕುಂದರ್, ಪ್ರಧಾನ ಕಾಯದರ್ಶಿಯಾಗಿ ರೂಪೇಶ್ ಪೂಜಾರಿ, ಜತೆ ಕಾರ್ಯದರ್ಶಿಗಳಾಗಿ ಹಾಲೇಶ್, ಮಂಜುನಾಥ್, ಕೋಶಾಧಿಕಾರಿಯಾಗಿ ಪ್ರಸನ್ನ ಶ್ರೀಯಾನ್, ಜತೆ ಕೋಶಾಧಿಕಾರಿಯಾಗಿ ಸಂತೋಷ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಸುವರ್ಣ, ಜತೆ ಸಂಘಟನಾ ಕಾರ್ಯದರ್ಶಿಗಳಾಗಿ ಸಮರ್ಥ್ ಪೂಜಾರಿ, ಯಶಸ್, ಕ್ರೀಡಾ ಕಾರ್ಯದರ್ಶಿಯಾಗಿ ಕಾರ್ತಿಕ್ ಎಸ್. ಪೂಜಾರಿ, ಜತೆ ಕ್ರೀಡಾ ಕಾರ್ಯದರ್ಶಿಗಳಾಗಿ ಯಶ್, ನಿಹಾಲ್, ಪ್ರದೀಪ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯತೀಶ್ ಸುವರ್ಣ, ಜತೆ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದಿಶಾನ್, ಆಯುಷ್, ಜನ್ವಿತ್, ಗೌರವ ಸಲಹೆಗಾರರಾಗಿ ರಾಜೇಶ್ ಸುವರ್ಣ, ಶಿವಾಜಿ ಸನಿಲ್, ಕಿರಣ್ ಕುಮಾರ್, ಲಕ್ಷ್ಮಣ ಪೂಜಾರಿ, ಸದಾನಂದ ಕಾಂಚನ್, ಆಡಳಿತ ಸಮಿತಿ ಸದಸ್ಯರಾಗಿ ಗಿರೀಶ್, ಉಜ್ವಲ್, ಬಾಲಕೃಷ್ಣ, ಶ್ರೀಧರ್, ದಯಾನಂದ, ನರೇಶ್, ಶೋಧನ್, ಸುಮಿತ್, ಸದಾಶಿವ, ಸಂತೋಷ್, ಪ್ರಜ್ವಲ್, ಏಕಾನಂದ, ಅಜಯ್, ಹರ್ಷ, ಜೀವನ್, ವರುಣ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here