ಶ್ರೀ ನಾಗರಾಜ ಸೇವಾ ಸಮಿತಿ, ಪುಂಚದಡಿ-ಬಂಕೇರಕಟ್ಟ, ಅಂಬಲಪಾಡಿ ಇದರ 2026-2028ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಿವಾಜಿ ಸನಿಲ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರುಗಳಾಗಿ ಸುಧಾಕರ್ ಮೆಂಡನ್, ವಿಶ್ವನಾಥ್ ಹೆಗ್ಡೆ, ಉಪಾಧ್ಯಕ್ಷರುಗಳಾಗಿ ರಾಜೇಶ್ ಸುವರ್ಣ, ಗುರುರಾಜ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ್ ಕುಂದರ್, ಜತೆ ಕಾರ್ಯದರ್ಶಿಗಳಾಗಿ ನವೀನ್ ಸುವರ್ಣ, ಏಕಾನಂದ ಕೋಟ್ಯಾನ್, ಕೋಶಾಧಿಕಾರಿಯಾಗಿ ಸದಾನಂದ ಜಿ. ಕಾಂಚನ್, ಜತೆ ಕೋಶಾಧಿಕಾರಿಗಳಾಗಿ ರಾಜೇಶ್ ಜತ್ತನ್, ಸದಾಶಿವ ಅಮೀನ್, ಆಡಳಿತ ಸಮಿತಿ ಸದಸ್ಯರುಗಳಾಗಿ ಶೇಖರ್ ಕುಂದರ್, ಗಣೇಶ್ ಪೂಜಾರಿ, ಗಿರೀಶ್ ಅಮೀನ್, ರೂಪೇಶ್ ಪೂಜಾರಿ, ಕಾರ್ತಿಕ್ ಪೂಜಾರಿ, ಯತೀಶ್ ಸುವರ್ಣ, ಕಿರಣ್ ಪೂಜಾರಿ, ಸಂತೋಷ್ ಪೂಜಾರಿ, ದಯಾನಂದ ಜಿ. ಕಾಂಚನ್, ಸದಾಶಿವ ಕೋಟ್ಯಾನ್, ಉಜ್ವಲ್ ಕುಂದರ್, ಶಶಿಕಾಂತ್ ಪೂಜಾರಿ, ಸತೀಶ್ ಆಚಾರ್ಯ, ಪೂರ್ಣೇಶ್ ಆಯ್ಕೆಯಾಗಿದ್ದಾರೆ.

