ಕೊಂಕಣಿ ಚಾರೊಳಿ ರಾಷ್ಟ್ರೀಯ ಸನ್ಮಾನ

0
9

ದೇಶದ ನಾನಾ ಕಡೆಗಳಲ್ಲಿರುವ ಕೊಂಕಣಿ ಚಾರೊಳಿ ಕವಯತ್ರಿಯರು ಜುಲೈ 18ರಂದು ಮಂಗಳೂರಿನಲ್ಲಿ ನಡೆಯುವ ಐದನೇ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನ ಅರುಂಧತಿ ವಿ ರಾವ್ ಹಾಗೂ ಗೋವಾದ ಅನ್ನಿ ದೆ ಕೊಲ್ವಲೆ ಅವರುಗಳನ್ನು ಸನ್ಮಾನಿಸಲಾಗುವುದು.

ಇದೇ ಸಮಯದಲ್ಲಿ ಕವಿಗೋಷ್ಠಿಯು ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ರೇಮಂಡ್ ಡಿಕುನ್ಹ ತಿಳಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ರಿಯಾ ನ, ಇಲಿಯಾಸ್ ಫರ್ನಾಂಡಿಸ್, ಸ್ಟ್ಯಾನಿ ತಾವ್ರೋ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್
.

LEAVE A REPLY

Please enter your comment!
Please enter your name here