ರಾಮಕ್ಷತ್ರಿಯ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರೀಗೆ ನೀಡುವ “ಭರವಸೆಯ ಬೆಳಕು -Student Achievement Award ಹಾಗೂ ರಾಮಕ್ಷತ್ರಿಯ shikshakareege/ಅಧ್ಯಾಪಕರೀಗೆ ನೀಡಲಿರುವ ಭರವಸೆಯ -ಶಿಕ್ಷಣ ರತ್ನ, Teachers Achievement Award 2026.ಕಾಸರಗೋಡು ಕನ್ನಡ ಭವನದಿಂದ ಕೊಡಮಾಡುವ ಈ ಪ್ರತಿಭಾ ಪುರಸ್ಕಾರವನ್ನು ಮೊದಲು ತಿಳಿಸಿದ ದಿನಾಂಕ ದಿಂದ ಜೂಲೈ 26.2026.ಭಾನುವಾರ ದಿನಕ್ಕೆ ಮುಂದೂಡಲಾಗಿದೆ. 26ನೇ ತಾರೀಕಿನಂದು ಕನ್ನಡ ಭವನ ಕಾಸರಗೋಡು, ನುಳ್ಳಿಪ್ಪಾಡಿಯ ಭವನ ಗ್ರಂಥಾಲಯ “ಬಯಲು ರಂಗ ಮಂಟಪದಲ್ಲಿ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ “ದಲ್ಲಿ ಗಣ್ಯರನೇಕರ ಹಾಗೂ ಶ್ರೀಮದ್ ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಟೀಚರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

