ರೇಡಿಯೊ ಮಣಿಪಾಲದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕುರಿತು ವಿಶೇಷ ಕಾರ್ಯಕ್ರಮ

0
32

ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿ ಇರುವ ಸಮುದಾಯ ಬಾನುಲಿ ಕೇಂದ್ರದಲ್ಲಿ ಉಡುಪಿ ಬಂಟಕಲ್ ನ ನಿರಾಮಯ ಕಾಲೇಜ್ ಆಫ್ ನರ್ಸಿಂಗ್ ನ ಉಪಪ್ರಾಂಶುಪಾಲರಾದ ಶ್ರದ್ಧಾ ಎಸ್ ಕಾಂಚನ್ ಮತ್ತು ಉಪನ್ಯಾಸಕರಾಗಿರುವ ಜೆನಿಫರ್ ಸಿಲ್ವಿ ಮಥಾಯಸ್ ಅವರಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕುರಿತು ವಿಶೇಷ ಕಾರ್ಯಕ್ರಮ ವಿಶೇಷ ಮಾಹಿತಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದು ಆಗಸ್ಟ್ 5 ರಮದು ಬುಧವಾರ ಮಧ್ಯಾಹ್ನ 12.35 ಮತ್ತು ಸಂಜೆ ಸಮಯ 6.05ಕ್ಕೆ ಗಂಟೆಗೆ ಪ್ರಸಾರವಾಗಲಿದೆ ಮತ್ತು ಆಗಸ್ಟ್ 6 ಗುರುವಾರ ಮಧ್ಯಾಹ್ನ ಸಮಯ 2.05 ಕ್ಕೆ ಮರು ಪ್ರಸಾರವಾಗಲಿದೆ.

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ. ‎