ಕೋಮಲ ವಸಂತಕುಮಾರ್‌ರವರ “ಸರಳರಾಮಾಯಣ” ಪುಸ್ತಕ ಲೋಕಾರ್ಪಣೆ

0
7

ದಾವಣಗೆರೆ : ಕುವೆಂಪು ಕನ್ನಡ ಭವನದಲ್ಲಿ ಅದ್ಭುತವಾಗಿ ವಿಜೃಂಭಣೆಯಿAದ ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ನಾಗಮ್ಮ ಕೇಶವಮೂರ್ತಿ ವೇದಿಕೆಯಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಮಿತಿ ಸದಸ್ಯರು, ಹಿರಿಯ ಕವಯತ್ರಿ, ಸಾಹಿತಿ ಕೋಮಲ ವಸಂತಕುಮಾರ್‌ರವರ ಕೃತಿ “ಸರಳರಾಮಾಯಣ” ಪುಸ್ತಕವನ್ನು ರಾಜಯೋಗಿನಿ ಬ್ರಹ್ಮಕುಮಾರಿಯವರು ಸಮ್ಮೇಳಣಾಧ್ಯಕ್ಷರಾಗಿ ಲೋಕಾರ್ಪಣೆ ಮಾಡಿದರು.

ವೇದಿಕೆಯಲ್ಲಿ ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ ತೊತಗಲೇರಿ, ದಾವಣಗೆರೆಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಮತಿ ಜಯಪ್ಪ, ಸಾಹಿತಿ ವೀಣಾ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.