ನಮ್ಮ ಉಡುಪಿ ಜವನೆರ್‌ ವತಿಯಿಂದ ದ್ವಿತೀಯ ವರ್ಷದ ‘ಪಿಲಿ ನಲಿಕೆ ಪಂತ -2026’

0
37

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಜಯ ಶೆಟ್ಟಿಯವರ ಸಾರಥ್ಯದಲ್ಲಿ ‘ನಮ್ಮ ಉಡುಪಿ’ ಜವನೆರ್ ವತಿಯಿಂದ ದ್ವಿತೀಯ ವರ್ಷದ ‘ಪಿಲಿ ನಲಿಕೆ ಪಂತ -2026’ ಆಯೋಜಿಸಲಾಗಿದೆ.

ಕಾರ್ಯಕ್ರಮವು ಸೆಪ್ಟೆಂಬರ್ 4, 2026ನೇ ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಉಡುಪಿಯ ಕ್ರಿಶ್ಚಿಯನ್‌ ಪಿ .ಯು. ಕಾಲೇಜ್ ಮೈದಾನ, ಮಿಷನ್ ಆಸ್ಪತ್ರೆ ಎದುರು, ಮಿಷನ್ ಕಂಪೌಂಡ್ ಉಡುಪಿ ಇಲ್ಲಿ ಆಯೋಜಿಸಲಾಗಿದೆ.

ನೇರ ಪ್ರಸಾರವು ನಮ್ಮ ಉಡುಪಿ TV youtube channel ನಲ್ಲಿ ಪ್ರಸಾರಗೊಳ್ಳಲಿದೆ.

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಜಯ ಶೆಟ್ಟಿ – 9686597193, ರಾಜೇಶ್ – 9019642336, ದಿಲೀಪ್ ಕುಮಾರ್ – 9019520075, ವಿನೋದ್ ಶೆಟ್ಟಿ – 8105501903 ಹಾಗೂ ಸುನೀಲ್ ಹೆಗ್ಡೆ ಸಿ. – 9844651562 ಅವರನ್ನು ಸಂಪರ್ಕಿಸಬಹುದು.