
ಮೊಗ್ರು : ಮೊಗ್ರು ಗ್ರಾಮದ ಮುಗೇರಡ್ಕ,ಪುಣ್ಕೆತಡಿ ನಿವಾಸಿ ದಿ. ಪೂವಪ್ಪ ಗೌಡರವರ ಧರ್ಮಪತ್ನಿ ಉಮ್ಮಕ್ಕ (90. ವ) ಎಂಬವರು ಆ.31 ರಂದು ರಾತ್ರಿ ವಯೋಸಹಜವಾಗಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪುತ್ರರಾದ ಕೊರಗಪ್ಪ ಗೌಡ, ಜನಾರ್ಧನ ಗೌಡ, ಪುರುಷೋತ್ತಮ ಗೌಡ, 2 ಪುತ್ರಿಯರು ಮೊಮ್ಮಕ್ಕಳು, ಅಪಾರ ಬಂಧುಬಳಗ- ಕುಟುಂಬಸ್ಥರನ್ನು ಅಗಲಿದ್ದಾರೆ.
ಸೆ. 01 ರಂದು ಮೃತರ ಅಂತಿಮ ವಿಧಾನಗಳು ನೆರವೇರಿತು.
