ಬಂಟ್ವಾಳಕುರಿಯಾಳದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿಯರಿಗೆ ಗೌರವBy TNVOffice - September 10, 202603FacebookTwitterPinterestWhatsApp ಬಂಟ್ವಾಳ ತಾಲ್ಲೂಕಿನ ಕುರಿಯಾಳ ದೊಂಪದಬಲಿ ಉದಯ ಯುವಕ ಸಂಘದ ವತಿಯಿಂದ ನಿವೃತ್ತ ಅಂಗನವಾಡಿ ಶಿಕ್ಷಕಿ ಫ್ಲೇವಿ ಡಿಸೋಜ ಮೂವ ಮತ್ತು ಯಮುನಾ ಪಡು ಇವರನ್ನು ಸನ್ಮಾನಿಸಲಾಯಿತು.