ಕುರಿಯಾಳದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿಯರಿಗೆ ಗೌರವ

0
4

ಬಂಟ್ವಾಳ ತಾಲ್ಲೂಕಿನ ಕುರಿಯಾಳ ದೊಂಪದಬಲಿ ಉದಯ ಯುವಕ ಸಂಘದ ವತಿಯಿಂದ ನಿವೃತ್ತ ಅಂಗನವಾಡಿ ಶಿಕ್ಷಕಿ ಫ್ಲೇವಿ ಡಿಸೋಜ ಮೂವ ಮತ್ತು ಯಮುನಾ ಪಡು ಇವರನ್ನು ಸನ್ಮಾನಿಸಲಾಯಿತು.