ಬಳ್ಕೂರು: ರೂಪ ಪೂಜಾರಿ ಇವರಿಗೆ ಸನ್ಮಾನ

0
5

ಬಳ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ನಡೆಸಿದ ಎಂಎಸ್ಸಿ ಮೈಕೋ ಬಯಾಲಜಿ ವಿಭಾಗದಲ್ಲಿ ಪ್ರಥಮ ರಾಂಕ್ ಗಳಿಸಿ ಚಿನ್ನದ ಪದಕ ವಿಜೇತೆಯಾದ ರೂಪ ಪೂಜಾರಿ ಇವಳನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಕೆ ಜಯಕರ್ ಶೆಟ್ಟಿ ಉದ್ಘಾಟಕರಾದ ಡಾ ವೆಂಕಟರಮಣ ಉಡುಪ ಉದ್ಯಮಿಗಳಾದ ವಿಜಯ ಪೂಜಾರಿ ರಾಜು ಮೆಂಡನ್ ನಿ ಕಟಪೂರ್ವ ಅಧ್ಯಕ್ಷರಾದ ಸದಾನಂದ ಬಳಕೂರು ಶ್ರೀಧರ್ ಉಡುಪ ನೂತನ ಅಧ್ಯಕ್ಷರಾದ ಮಹೇಂದ್ರ ಶೆಟ್ಟಿ ಕಾರ್ಯದರ್ಶಿ ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು