ಕುಬಣೂರು ಶ್ರೀ ಪಿಲಿಚಾಮುಂಡಿ ರಕ್ತೇಶ್ವರಿ ಹಾಗೂ ಗುಳಿಗ ದೈವಸ್ಥಾನ – ಮಹಾಸಭೆ

0
20

ಕುಬಣೂರು – ಶ್ರೀ ಪಿಲಿಚಾಮುಂಡಿ ರಕ್ತೇಶ್ವರಿ ಹಾಗೂ ಗುಳಿಗ ದೈವಸ್ಥಾನದಲ್ಲಿ ತಾ.20-09-2026ನೇ ಆದಿತ್ಯವಾರ ಸಂಜೆ 4 ಗಂಟೆಗೆ ಸಮಿತಿ ಮಹಾಸಭೆ ಜರುಗಿತು.

ಸಭೆಯಲ್ಲಿ ಜನವರಿ 26ಕ್ಕೆ ನಡೆಯುವ ವರ್ಷವಾಧಿ ನೇಮದ ಸಿದ್ಧತೆಯ ಕುರಿತು ಹಾಗೂ ಆನೆಚಪ್ಪರಕ್ಕೆ ನಾಲ್ಕು ಶಾಶ್ವತ ಕಂಬದ ನಿರ್ಮಾಣ ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಕುಬಣೂರಾಯ ಕುಟುಂಬಸ್ಥರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.