ಮಂದಾರ ರಾಜೇಶ್ ಭಟ್
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು, ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರ ಸಹಕಾರ ಸಂಘಗಳು ಸಹಯೋಗದಲ್ಲಿ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. (ಪೆರಾಡಿ, ಬೆಳ್ತಂಗಡಿ ತಾಲೂಕು) ಇವರ ನೇತೃತ್ವದಲ್ಲಿ ಸಂಗಮ’ – ಸಭಾ ಭವನ ಮತ್ತು ಗೋದಾಮು ಕಟ್ಟಡ ಉದ್ಘಾಟನೆ ಹಾಗೂ 73ನೇ ದ. ಕ. ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ – 2026 ಮತ್ತು ‘ಪಾಂಚಜನ್ಯ’ – 75ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮ ದಿನಾಂಕ: 18-11-2026 ಬುಧವಾರ ,ಬೆಳಿಗ್ಗೆ ಗಂಟೆ 9-30ಕ್ಕೆ ಸಂಘದ ಪ್ರಧಾನ ಕಚೇರಿ ಆವರಣ, ಪೆರಾಡಿ, ಬೆಳ್ತಂಗಡಿ ತಾಲೂಕು ಇಲ್ಲಿ ನೆರವೇರಲಿದೆ.
ನೂತನ ಕಟ್ಟಡ ಉದ್ಘಾಟನೆ ಹಾಗೂ ನವೋದಯ ಸಂಘಗಳಿಗೆ ಗೌರವ : ಸಹಕಾರ ರತ್ನ ಡಾ.ಎಂ ಎನ್ ರಾಜೇಂದ್ರ ಕುಮಾರ್ ( ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು, ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು )
ಸಂಗಮ ಸಭಾಭವನ ಉದ್ಘಾಟನೆ
ಲಕ್ಷ್ಮಣ ಸಂಗಪ್ಪ ಸವದಿ ( ಸಹಕಾರ ಸಚಿವರು, ಕರ್ನಾಟಕ ಸರ್ಕಾರ) ಪಂಚಸಿರಿ ಸಭಾಭವನ ಉದ್ಘಾಟನೆ : ಯು. ಟಿ. ಖಾದರ್ ಫರೀದ್ ( ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ. ಕ. ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ)
ರಸಗೊಬ್ಬರ ವಿಭಾಗ ಉದ್ಘಾಟನೆ : ಹರೀಶ್ ಪೂಂಜ ( ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ)
ಅಧ್ಯಕ್ಷತೆ : ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಣ (ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಪೆರಾಡಿ)
ಪಡಿತರ ವಿಭಾಗ ಉದ್ಘಾಟನೆ : ಮಂಜುನಾಥ ಭಂಡಾರಿ ( ಶಾಸಕರು, ವಿಧಾನ ಪರಿಷತ್, ಕರ್ನಾಟಕ ಸರ್ಕಾರ)
ಲಿಫ್ಟ್ ಉದ್ಘಾಟನೆ : ಐವನ್ ಡಿ’ಸೋಜಾ (ಶಾಸಕರು, ವಿಧಾನ ಪರಿಷತ್, ಕರ್ನಾಟಕ ಸರ್ಕಾರ)
ಸಿ.ಎಸ್.ಸಿ. ವಿಭಾಗ ಉದ್ಘಾಟನೆ : ಕೆ. ಹರೀಶ್ ಕುಮಾರ್ (ಅಧ್ಯಕ್ಷರು, ಮಂಗಳೂರು ವಿದ್ಯುತ್ ಸರಬರಾಜು ಮಂಡಳಿ)
ಉತ್ತಮ ಹೈನುಗಾರರಿಗೆ ಸನ್ಮಾನ : ರವಿರಾಜ್ ಹೆಗ್ಡೆ (ಅಧ್ಯಕ್ಷರು, ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಕುಲಶೇಖರ ಮಂಗಳೂರು)
ವಸತಿ ಸಮುಚ್ಚಯ ಉದ್ಘಾಟನೆ : ವಿನಯ್ ಕುಮಾರ್ ಸೊರಕೆ (ಮಾಜಿ ಸಚಿವರು, ಕರ್ನಾಟಕ ಸರ್ಕಾರ)
ಸಹಕಾರ ಸಪ್ತಾಹ ಉದ್ಘಾಟನೆ : ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು; ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು; ನಿರ್ದೇಶಕರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು)
ರೈತ ಸಂಗಮ ಸ್ಮರಣ ಸಂಚಿಕೆ ಬಿಡುಗಡೆ : ತಿಮ್ಮಣ್ಣಸರಾದ ಡಾ| ಪದ್ಮಪ್ರಸಾದ ಅಜಿಲರು (ಆಳದಂಗಡಿ ಅರಮನೆ)
ಸಹಕಾರಿ ಜಾಥಾ ಉದ್ಘಾಟನೆ : ಎ. ಜೀವಂಧರ್ ಕುಮಾರ್ (ಅನುವಂಶೀಯ ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಪದ್ಯಾರಬೆಟ್ಟು)
ಸಹಕಾರಿ ಧ್ವಜಾರೋಹಣ : ಕುಶಾಲಪ್ಪ ಗೌಡ (ನಿರ್ದೇಶಕರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು)
ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕಛೇರಿ ಉದ್ಘಾಟನೆ : ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ (ಧರ್ಮಗುರುಗಳು, ಕಾರ್ಮೆಲ್ ಮಾತೆಯ ದೇವಾಲಯ, ಶಿರ್ತಾಡಿ).
ಶ್ರೀ ಕ್ಷೇ.ಧ.ಪ್ರಾ.ಯೋ. ಉತ್ತಮ ಸಂಘಗಳಿಗೆ ಗೌರಾವರ್ಪಣೆ : ಅನಿಲ್ ಕುಮಾರ್ ಎಸ್. ಎಸ್. (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಕ್ಷೇ.ಧ.ಪ್ರಾ.ಯೋ.ಬಿ.ಸಿ. ಟ್ರಸ್ಟ್ (ರಿ.) ಧರ್ಮಸ್ಥಳ)
ಸಭಾ ಕೊಠಡಿ ಉದ್ಘಾಟನೆ : ರಕ್ಷಿತ್ ಶಿವರಾಮ್ (ಅಧ್ಯಕ್ಷರು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಬೆಳ್ತಂಗಡಿ ತಾಲೂಕು)
ಉತ್ತಮ ಕೃಷಿಕರಿಗೆ ಸನ್ಮಾನ : ಕೆ. ಸೀತಾರಾಮ ರೈ (ಅಧ್ಯಕ್ಷರು, ಮಾಸ್ ಲಿ. ಮಂಗಳೂರು)
ವಿಶೇಷ ಸಾಧಕರಿಗೆ ಸನ್ಮಾನ : ಪದ್ಮರಾಜ್ ಆರ್. ಪೂಜಾರಿ (ಕೋಶಾಧಿಕಾರಿ, ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ, ಕುದ್ರೋಳಿ ಮಂಗಳೂರು)
ಕ್ಯಾಲೆಂಡರ್ ಬಿಡುಗಡೆ : ಎಚ್. ಎನ್. ರಮೇಶ್ (ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ)
ಮುಖ್ಯ ಅತಿಥಿಗಳು : ಗೋಪಾಲಕೃಷ್ಣ ಭಟ್ ಕೆ. (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು)
ಎಸ್. ಎಂ. ರಘು (ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು ಉಪವಿಭಾಗ) ಇವರುಗಳು ಇರಲಿದ್ದು ಮಧ್ಯಾಹ್ನ 2:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜಾದೂ ವಿಸ್ಮಯ ಸಂಜೆ ಆರರಿಂದ ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಆಮಂತ್ರಣ ಪತ್ರದಲ್ಲಿ ತಿಳಿಸಿರುತ್ತಾರೆ
ಸಾರ್ವಜನಿಕರನ್ನು ಶ್ರೀಪತಿ ಉಪಾಧ್ಯಾಯ (ಉಪಾಧ್ಯಕ್ಷರು) ಶ್ರೀಮತಿ ಹೇಮಾ (ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗ)
ಎನ್. ಆರ್. ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ಶ್ರೀಮತಿ ದೇವಕಿ ಡಿ. ಶೆಟ್ಟಿ, ಶ್ರೀಮತಿ ಸುಜಾತ, ಕೃಷ್ಣಪ್ಪ, ರಾಜೇಶ್ ಎನ್. ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ್ ಕುಮಾರ್, ವಿಜಯ ನಾಯ್ಕ. ಹಾಗೂ ಸುದರ್ಶನ್ ಕೋಟ್ಯಾನ್ (ದ.ಕ.ಜಿ.ಕೇ.ಸ.ಬ್ಯಾಂಕ್ ಪ್ರತಿನಿಧಿ) ನೀಲಯ ಎಂ. ಅಗರಿ (ಉಪಾಧ್ಯಕ್ಷರು, ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು) ಎಸ್. ವಿ. ಹಿರೇಮಠ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು) ಇವರೆಲ್ಲರೂ ಪ್ರೀತಿಯಿಂದ ಆಮಂತ್ರಿಸಿದ್ದಾರೆ.
“ಸಹಕಾರಂ ಗೆಲ್ಗೆ….. ಸಹಕಾರಂ ಬಾಳ್ಗೆ…..”

