
ಕಾಸರಗೋಡು ಕೆ ಎಸ್ ಅರ್ ಟಿ ಸಿಯ ಶುಚಿತ್ವ ವಾರಾಚರಣೆ ಅಂಗವಾಗಿ ಬಸ್ಸು ನಿಲ್ದಾಣದ ಪರಿಸರ ಸೇವಾಭಾರತಿ ಕಾಸರಗೋಡು ನಗರ ಸಮಿತಿ ವತಿಯಿಂದ ನಗರ ಸಭಾ ಸದಸ್ಯರಾದ ಕೆ.ಎನ್.ರಾಮಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ಶುಚಿಗೊಳಿಸಲಾಯಿತು.
ಈ ಕಾರ್ಯದಲ್ಲಿ ಸೇವಾಭಾರತಿ ಪ್ರಮುಖರಾದ ಸುಜಿತ್ ಪಿಲಿಕುಂಜೆ, ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಗಣೇಶ್ ಬೀರಂತಬೈಲ್, ರವಿ ಕೇಸರಿ, ಸೌಮ್ಯ ಹಾಗೂ ಸದಸ್ಯರು ಶುಚೀಕರಣದಲ್ಲಿ ಭಾಗಿಯಾದರು.
