ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಕದಿಕೆ ಭಂಡಾರ ಮಂದಿರ : ಹಳೆಯಂಗಡಿ ಇದರ ನೂತನ ಅಧ್ಯಕ್ಷರಾಗಿ ರಮೇಶ್ ಬಂಗೇರಾ ಕರಿತೋಟ ಆಯ್ಕೆ

0
7

ಸಸಿಹಿತ್ಲು : ಸಂಘದ 18 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಗೌರವ ಅಧ್ಯಕ್ಷರಾಗಿ ಗೀತಾ ಪಿ ಕುಮಾರ್ ಮತ್ತು ಸುರೇಶ್ ಕೆ ಬಂಗೇರಾ ತೋಕೂರು ಇವರನ್ನು ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ರಮೇಶ್ ಬಂಗೇರಾ ಕರಿತೋಟ ಇವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಿಥುನ್ ಕೋಟ್ಯಾನ್ ಪಕ್ಷಿಕೆರೆ, ಮಂಜುಳ ಜೆ ಬಂಗೇರ ಇಂದಿರಾ ನಗರ. ಪ್ರಧಾನ ಕಾರ್ಯದರ್ಶಿಯಾಗಿ ನಿತಿನ್ ಬಂಗೇರ ಜೊತೆ ಕಾರ್ಯದರ್ಶಿಯಾಗಿ ಶ್ವೇತಾ ಸುರೇಶ್ ತೋಕೂರು,ಕೋಶಾಧಿಕಾರಿಯಾಗಿ ರೇಶ್ಮಾ ರೋಶನ್ ಬೆಲ್ಚಾಡ,ಜೊತೆ ಕೋಶಾಧಿಕಾರಿಯಾಗಿ ಸೌಮ್ಯ ಇಂದಿರನಗರ , ಆಂತರಿಕ ಲೆಕ್ಕಪರಿಶೋಧಕರಾಗಿ ಮಿಥುನ್ ಬಂಗೇರ ಸಾಂಸ್ಕೃತಿಕ ಕಾರ್ಯದರ್ಶಿ , ಮಾಲತಿ ದಿನೇಶ್, ಅಕ್ಷಯ , ಶ್ರಾವ್ಯ ನಿತಿನ್ ಇಂದಿರಾ ದಯಾನಂದ ವಿದ್ಯಾ ಸುದರ್ಶನ್ಶ್ರೀಮತಿ ಸುಮಿತ್ರಾ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ಸನತ್ ಕದಿಕೆ , ಸುರೇಶ್ ಗಜನಿ , ಹೇಮಂತ್ ಹೊಸಕಾಡು, ಚಂದ್ರಹಾಸ್ ಕುಂದರ್ , ಪ್ರಥ್ವಿಸ್ ಚೇಳರ್ , ನಳಿನಿ, ವನಿತಾ ಪುಷ್ಪಲತಾ ಇವರ ಆಯ್ಕೆ ಮಾಡಲಾಯಿತು.