ಮುಗುಳಿಯ ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

0
16

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನುರು ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆ ಭಾನುವಾರದಂದುಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರಗಿತು .

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ ಜಯಶಂಕರ ಬಾಸ್ರಿ ತಾಯ ಜಾತ್ರಾ ಮಹೋತ್ಸವ ಪುಣ್ಯ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು ಅರ್ಚಕ ಕೃಷ್ಣ ಭಟ್ಟಸಮಿತಿ ಸದಸ್ಯರಾದ ಎನ್ ಕೆ ಶಿವ ಹರಿಪ್ರಸಾದ್ ಭಂಡಾರಿ ರಾಜು ಪೂಜಾರಿ ಧನಂಜಯ ಶೆಟ್ಟಿ ಯುವಕ ಸಂಘದ ಅಧ್ಯಕ್ಷ ದೀಕ್ಷಿತ್ ಶೆಟ್ಟಿ ಪ್ರಸಾದ್ ನಾಯಕ್ ದನೇಶ್ವರ ಕಾರ೦ ತ, ಉಮೇಶ್ ರಾವ್ ,ದಾಮೋದರ ಮೊದಲಾದವರು ಉಪಸ್ಥಿತರಿದ್ದರು .

ಡಿಸೆಂಬರ ಹದಿನಾಲ್ಕು ಪಂಚಮಿ ಪೂಜೆ ಡಿಸೆಂಬರ್ 15 ಸುಬ್ರಹ್ಮಣ್ಯ ಷಷ್ಟಿ ಪೂಜಾ ಉತ್ಸವ ಹಾಗೂ ವರ್ಷವದಿ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಭಜನಾ ಹಾಗೂ ಅನ್ನದಾನ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲು ತೀರ್ಮಾನಿಸಲಾಯಿತು.