ಯುವಚೇತನ ಕುಳಾಯಿ ಹೊಸಬೆಟ್ಟು ಇವರ ವತಿಯಿಂದ ಚಿತ್ರ ಚೇತನ – 2026 Online ಚಿತ್ರ ಸ್ಪರ್ಧೆಯು ದಿ. ಲಕ್ಷ್ಮೀ ನಾರಾಯಣ ಹೆಚ್, ದಿ ಕಕ್ಕೆಸಾಲು ವಾಸುದೇವ ರಾವ್ ಮತ್ತು ದಿ ಮೈರ್ಪಾಡಿ ವೆಂಕಟ್ರಮಣಯ್ಯ ನವರ ಸ್ಮರಣಾರ್ಥವಾಗಿ ಜರಗಲಿದೆ.
5 ರಿಂದ 8 ವರ್ಷದ ಮಕ್ಕಳಿಗೆ – ಹಳ್ಳಿಯ ಸೊಬಗು, 9 ರಿಂದ 12 ವರ್ಷದ ಮಕ್ಕಳಿಗೆ ನಾ ಕಂಡ ದಸರಾ,13 ರಿಂದ 16 ವರ್ಷದ ಮಕ್ಕಳಿಗೆ ಶ್ರೀ ಕೃಷ್ಣ ಲೀಲೆ ಎನ್ನುವ ವಿಷಯದ ಮೇಲೆ ಅವರ ಚಿಂತನಾನುಸಾರ ಪೆನ್ಸಿಲ್ ಕ್ರೆಯಾನ್ ವಾಟರ್ ಕಲರ್ ಅಥವಾಅಕ್ರಿಲಿಕ್ ಬಳಸಿ ಚಿತ್ರ ಬಿಡಿಸಿ JPGE ಮಾದರಿಯಲ್ಲಿ ನಿಮ್ಮ ಹೆಸರು, ಶಾಲೆ, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ನಮೂದಿಸಿ chethanachitra@gmail.com ಗೆ ತಾರೀಕು 12.11.2026 ರ ಒಳಗಾಗಿ ಮೇಲ್ ಮಾಡಬೇಕು ಎಂದು ವಿನಂತಿಸಲಾಗಿದೆ .
ಹೆಚ್ಚಿನ ಮಾಹಿತಿಗಾಗಿ ವಿಕ್ರಮ್ ಮೈರ್ಪಾಡಿ 91643 57851, ಅಮಿತ್ ಹತ್ವಾರ್ 99456 05760 ಅಥವಾ ಪವನ್ ಮೈರ್ಪಾಡಿ 9449610825 ಇವರನ್ನು ಸಂಪರ್ಕಿಸಬಹುದು.
ಸ್ಪರ್ಧೆಯ ಫಲಿತಾಂಶವನ್ನು 14.11.2026 ರಂದು ನಮ್ಮ Facebook ಪೇಜ್ ನಲ್ಲಿ ಪ್ರಕಟಿಸಲಾಗುವುದು.

