
ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಶ್ರೀ ನಂದನೇಶ್ವರ ದೇವಸ್ಥಾನ ಪಣಂಬೂರು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ಗಣಪತಿ ಸೂಕ್ತ ,ದುರ್ಗ ಸೂಕ್ತ ,ಸೌರ ಸೂಕ್ತ, ಆಗಮರ್ಶಣ ಸೂಕ್ತ ಪುರುಷ ಸೂಕ್ತ ಮಂತ್ರ ಪುಷ್ಪ ಪಠಣ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಮಿತಿಯ ಅಧ್ಯಕ್ಷ ಎಂ ಜಯರಾಮ ಮೈಯ್ಯ, ಸಂಚಾಲಕ ಎ ರವಿಶಂಕರ ಮೈಯ್ಯ, ಪ್ರಧಾನ ಅರ್ಚಕ ಅನಂತ ಮೈಯ್ಯ, ಜಗದೀಶ ಮಯ್ಯ, ಶಾಂತರಾಮ ರಾವ್ ಎಸ್ ಬಿ ರಾಮಚಂದ್ರ ಮೈಯ್ಯ,ಮಕ್ಕಾರು ಶ್ರೀನಿವಾಸ ಹೊಳ್ಳ , ಅರ್ಬಿ ಕೃಷ್ಣ ಕುಮಾರ ಸೋಮಯಾ ಜಿ, ಚಂದ್ರಮೋಹನರಾವ್, ಪದ್ಮನಾಭ ಹೊಳ್ಳ, ಕೆ ರಾಜಾರಾಮ ಐತಾಳ,ದನೇಶ್ವರ ಕಾರ೦ ತ, ನಾರಾಯಣ ಮಯ್ಯ, ಡಾಸೀತಾರಾಮ ಮೈಯ್ಯ, ಚಿದಾನಂದ ಮರಾ ಠೆ,ಕೃಷ್ಣಶರ್ಮ, ಗಿರೀಶ್ ಐತಾಳ, ಅನಂತಪದ್ಮನಾಭ ರಾವ್, ಬಾಲಕೃಷ್ಣ ಐತಾಳ ಮೊದಲಾದವರು ಭಾಗವಹಿಸಿದರು.
